ತನ್ನ ಮಾವನಿಂದ
ಅಂದು ತೊಳೆಸಿಕೊಂಡಿದ್ದ
ತನ್ನ ಕಾಲುಗಳನ್ನು;
ಇಂದು ತೊಳೆಯುತ್ತಾನೆ
ಅಳಿಯನ ಕಾಲುಗಳನ್ನು!
*****