ಕಂಬನಿಯಲ್ಲಿಯೇ
ಕಡಲು ನಿರ್‍ಮಿಸಿಕೊಳ್ಳುತ್ತಿದ್ದ
ಅವಳು
ಸ್ತ್ರೀವಾದಿಗಳ ಭಾಷಣ ಕೇಳಿ
ಪುರುಷ ದ್ವೇಷಿಯಾಗಿ
ಈಗ ಭೋರ್‍ಗರೆಯುತ್ತಿದ್ದಾಳೆ.
*****

ಕನ್ನಡ ನಲ್ಬರಹ ತಾಣ
ಕಂಬನಿಯಲ್ಲಿಯೇ
ಕಡಲು ನಿರ್‍ಮಿಸಿಕೊಳ್ಳುತ್ತಿದ್ದ
ಅವಳು
ಸ್ತ್ರೀವಾದಿಗಳ ಭಾಷಣ ಕೇಳಿ
ಪುರುಷ ದ್ವೇಷಿಯಾಗಿ
ಈಗ ಭೋರ್‍ಗರೆಯುತ್ತಿದ್ದಾಳೆ.
*****