ಮದುವೆಯಾದರೂ
ಬ್ರಹ್ಮಚಾರಿಯ
ಬಾಳೇ ಹೀಗೆ;
ಹಗಲೆಲ್ಲಾ ತುತ್ತಿಗಾಗಿ ದುಡಿತ
ರಾತ್ರಿ ಎಲ್ಲಾ ಮುತ್ತಿಗಾಗಿ ತುಡಿತ!
*****