ರೋಡಿನ ದೀಪಗಳು
ಆರಿದಾಗ
ಚಂದ್ರ ಒಡನೆ ರಸ್ತೆಯಲಿ
ಕೈ ಕುಲಿಕಿ ಬಂದ!
*****