ಊರೂರಲ್ಲಿರಬೇಕು ಗ್ರಂಥಾಲಯ
ಅವೇ ಜ್ಞಾನದೇವಿಯ ದೇವಾಲಯ
ಪುಸ್ತಕಗಳೇ ಅರಿವಿನ ದೀವಿಗೆ
ದಾರಿತೋರುವುವು ಮಾನವನ ಬಾಳಿಗೆ
*****