
ಕೃಷ್ಣ ನಮ್ಮ ಈ ಗೋಕುಲಕೆ ಬಂದುದೇಕೆ ಗೊತ್ತೇ? ನಮ್ಮ ಒಳಗಿನ ಮಿಂಚನು ಭೂಮಿಗೆ ಇಳಿಸಿ ಹೊಳೆಸಲಿಕ್ಕೆ ಬಾನಿನ ಬೆಳಕಿಗೆ ಭೂಮಿಯ ತಮವ ಗುಡಿಸಿ ಹಾಕುವಂಥ ಬಲವಿದೆ, ಹಾಗೇ ಒಲವಿದೆ ನಮ್ಮೊಳು ಸ್ವಾರ್ಥವ ಗೆಲುವಂಥ ತೆತ್ತುಕೊಳ್ಳುವ ಪ್ರೇಮವೆ ಸಾಲದು ಬಾಳಿನ ಸ...
ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ” ಎಂದಳು ಹೆಂಡತಿ. “ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎ...
ಬಳ್ಳಾರಿ ಬಿಸಿಲೆಂದರೆ… ನಿಗಿ ನಿಗಿ ಉರಿವಕೊಳ್ಳಿ ದೆವ್ವ!! ನಿತ್ಯ ಬಿಸುಲುಗುದುರೆಯೇರಿ, ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ! ಆಲೆಮನೆಯ, ಕೊಪ್ಪರಿಗೆಯೊಳಗಿನ ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ! ಕಾದ ತಾರೆಣ್ಣೆ, ಮೈಮೇಲೆ ಸ...















