Month: March 2016

ಏನೋ ಬೇಡ್ತಾದ ಜೀವಾ

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ || ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ ಗಟ್ಟಿ […]

ಖಾದಿ ತೊಡದ ರಾಜಕಾರಣಿಗಳು

ರಾಜಕಾರಣಿಗಳು, ಸಿನಿಮಾದವರನ್ನು ಬಿಟ್ಟರೆ ಪ್ರಚಾರಕ್ಕಾಗಿ ಹೆಚ್ಚು ಹಾತೊರೆವ ಮಂದಿ ಎಂದರೆ ಕಾವಿಧಾರಿಗಳು. ಸದಾ ಸುದ್ದಿ ಮಾಧ್ಯಮಗಳನ್ನೇ ಅವಲಂಬಿಸಿರುವ ನಾನಾ ಜಾತಿ ಜಗದ್ಗುರುಗಳು ಪೈಪೋಟಿಗೆ ಇಳಿದಂತೆ ತೋರುತ್ತದೆ. ಅದರಲ್ಲೂ […]

ಸಂತೆಯೊಳಗಿಳಿದಿದ್ದೇವೆ

ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು […]

ಸಾಲಾರ್‌ಜಂಗ್ ಮ್ಯೂಸಿಯಂನಿಂದ

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು […]

ಕೂಲಾಗಿರೋಕೆ

ಸೂರ್ಯ, ಸೂರ್ಯ ಇವನೊಬ್ಬನೇಂತ ಎಷ್ಟೇ ಹಾಡಿ ಹೊಗಳಿದರೂ, ಅವನಿಗೆ ಹೊತ್ತಿಕೊಂಡು ಉರಿಯೋದೊಂದೇ ಗೊತ್ತಿರೋದು ನನ್ನ ಥರ ಕೂಲಾಗಿರೋಕೆ ಅವನ ಜನ್ಮದಲ್ಲೂ ಸಾಧ್ಯವಿಲ್ಲ. *****

ಅಜ್ಜನದೊಂದು ಕತೆ

ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ. ಎಲ್ಲಾ ವಿಷಯಗಳಲ್ಲೂ […]

ನಗೆ ಡಂಗುರ – ೧೭೪

ಗುರು: “ಏನಯ್ಯಾ, ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ ಏಕೆ ಹೀಗೆ ಇಳಿದು ಹೋಗಿದ್ದೀ. ಉಂಡಾಡಿ ಗುಂಡನಾಗಿದ್ದೆ; ಏನು ಸಮಾಚಾರ”? ಶಿಷ್ಯ: “ಗುರುಗಳೇ ತಪ್ಪುತಿಳಿಯ ಬೇಡಿ; ನಾನು ಮದುವೆ […]

ಲಿಂಗಮ್ಮನ ವಚನಗಳು – ೫೪

ತನುವೆಂಬ ಹುತ್ತದಲ್ಲಿ, ಮನವೆಂಬ ಸರ್ಪ ಹೆಡೆಯನುಡಿಗಿ ಕೊಂಡಿರಲು, ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು. ಕರಣಂಗಳೆಲ್ಲ ಉರಿದು ಹೋದವು. ಇದ್ದ ಶಕ್ತಿಯನೆ […]