ಗುರು: “ಏನಯ್ಯಾ, ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ ಏಕೆ ಹೀಗೆ ಇಳಿದು ಹೋಗಿದ್ದೀ. ಉಂಡಾಡಿ ಗುಂಡನಾಗಿದ್ದೆ; ಏನು ಸಮಾಚಾರ”?
ಶಿಷ್ಯ: “ಗುರುಗಳೇ ತಪ್ಪುತಿಳಿಯ ಬೇಡಿ; ನಾನು ಮದುವೆ ಆಗಿಬಿಟ್ಟೆ!
***