ತಿಮ್ಮ :- ನಿನ್ನ ಮೇಲಿನ ಆರೋಪವನ್ನು ನಾನು ಗೆಲ್ಲಿಸಿ ಕೊಟ್ಟರೆ ನೀನು ನನಗೇನು ಕೊಡ್ತೀಯಾ?
ಬೊಮ್ಮ :- ಚಿನ್ನದ ನಕ್ಲೇಸ್
ತಿಮ್ಮ:- ಸರಿ ನಿಮ್ಮ ಮೇಲಿರುವ ಆರೋಪವೇನು?
ಬೊಮ್ಮ :- ಚಿನ್ನದ ನೆಕ್ಲೇಸ್ ಕದ್ದ ಆರೋಪ
*****