ಬಾಲ್ಯದ ಗೆಳೆಯ
ಚಡ್ಡಿ ದೋಸ್ತ್
ಈಗ ಅವನು ದಢಿಯಾ!
ಬಾಲ್ಯದ ಗೆಳತಿ
‘ಗುಡಿಯಾ’ ಈಗ
ಅವಳು, ‘ಬಢಿಯಾ’!
*****