
ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ ಆಳ ಸಾಗರ ಶಾಂತ ತಳದಲಿ ಲಿಂಗ ಬಾಗಿಲು ತೆರೆದಿದೆ ನಿನ್ನ ಸ್ಪರ್ಶಾ ಹರ್ಷ ಹರ್ಷಾ ನವಿಲು ನಾಟ...
ನಾಡಿನ್ ಬಡವ ! ಸರ್‍ಕಸ್ ಸಿಮ್ಮ ! ಕಮ್ಚಿ ಯಿಡಿದೋನ್ ಬೆಪ್ಪ್ ನನ್ ತಮ್ಮ! ಔನ್ಗೆ ಯೆದರಿ ಬಾಲಾ ಮುದರಿ ಮೂಲ್ಯಾಗ್ ಮುದರ್‍ಕೊಬೇಕ ? ಕಮ್ಚಿ ಯಿಡಿದೋನ್ ಕೈಲ್ ಏನ್ ಆಗ್ತೈತೆ ? ಔನ್ಗೆ ಯೆದರ್‍ಕೊಬೇಕ ! ೧ ನಿನ್ಗೇ ಗೊತ್ತಿಲ್ಲಾ ನಿನ್ ಸಕ್ತಿ! ಯೋಳಾಕ್ ...
ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ *****...
ಹೂಗ ತರವೋ ಮಾಲಿಂಗರಣ್ಣಾ ಹೂಗೀ ನ ಬೆಲಿ ಮೇಲ್ ಕೇಳ ಬಚ್ಚಣ್ಣಾ || ೧ || ತಟ್ಟಾನ ಕ್ಯಾದುಗೀ ಬಟ್ಟಾನ ಮಲ್ಲುಗೀ ಪಟ್ಟಣಕೇ ಬಾ ನಮ್ಮ ತುರಾಯಕ || ೨ || ಹೂಗಿನ ಕೋಲು ಕೋಲಣ್ಣಾ ರಣ್ಣದಾ ಕೋಲು ಕೋಲಣ್ಣಾ || ೩ || ಪಾರಂಬ ಪಾರಂಬ ಪಾರಂಬ ದಿನದಲಿ ತಾಲಿಟ್ಟ...
ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ ಹೆತ್ತವರ ಮರೆತೇವೊ ಹೊತ್ತವರ ಮರೆತೇವೊ ಊರುಕೇರಿಗಳ ಸುದ್ದಿ ತೆಗೆದೇವೊ...













