
(ಮೃದಂಗ ಹೊಡೆಯುವ ಆಲಾಪ) ಶಾತಗಲ್ ಶಣ್ಣ ತಂಗಿ ‘ವಲಗೇನ ಮಾಡ್ತೇ?’ ‘ಕಡ್ಲೆ ಹೂರಿತೆ’ ‘ಕಡ್ಲೆ ಹೂರದ್ರೆ ನಂಗೈಯ್ಡ್ ಕೊಡು’ ‘ನಿಂಗೈಯ್ಡ್ ಕೊಟ್ರ ನಮ್ಮತ್ತೆ ಬಯ್ಯೋದೋ ’ || ೧ || ‘ನಿಮ್ಮತ್ತೆಯೆಲ್ ಹೋಗಿದೆ?’ ‘ಅತ್ತೆಹಿತ್ಲಗೆ ಹೋಗಿದು’ ‘ಮಾವೆಲ್ ಹೋಗ...
ಉತ್ತು, ಕಿತ್ತು ಬತ್ತಿಸಿದ ಮೇಲಾ ನೆಲ ಬರಿ ಮಣ್ಣೆಂದು ಗತ್ತಿನೊಳು ಗೊಬ್ಬರ ಕೊಟ್ಟು ತುತ್ತಿನ ಬಿತ್ತಿಟ್ಟೊಡದ ನೊತ್ತಿ ಬೆಳೆವಾ ನೂರೊಂದು ಕಳೆಗಳನು ನೋಡಾ ಗತ್ತಿನ ಕತ್ತ ನಿಳುಹಿದೊಡಲ್ಲಿ ಕಾಂಬುದು ತುತ್ತಿಗಪ್ಪುದು, ಸುಸ್ತಿಗಪ್ಪುದು ಆ ಕಳೆಯೊಳಗೆ &...
ಗೆಳೆಯಾ ನಾವಿಂದು ಕೂಡಿದ್ದೇವೆ ಧ್ಯಾನಕ್ಕಾಗಿ ಮತ್ತೆ ಮನದ ಮೈಲಿಗೆ ತೊಳೆಯುವ ತಪಸ್ಸಿಗಾಗಿ ತೊಳೆಬೇಕು ತನವ ಮಾಡಬೇಕು ಹವನ ಆ ಮನದಲಿ ಕಾಣಬೇಕು ಸತ್ ಚಿತ್ತ ಶಿವನ ಮೃತ್ಯೂ ನಗುತ್ತಿದೆ ನಿನ್ನ ಬಾಳಿನ ಬಾಗಿಲಿನಲಿ ಸತ್ಯ ಅಡಗಿದೆ ನಿನ್ನ ಬದುಕಿಗೆ ಆಳದಲಿ...
೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು…. ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ….? ಹೇಡಿ ಏನ ಬಲ್ಲನವ? ನಾಡಿಗೆ ಕಾಳೆಗವೆ ಜೀವ...













