ಮೆರೆದಿತ್ತು ಪಾಲಿಕೆ ಬೋರ್ಡ್
ಇಲ್ಲಿ ಕಸ ಹಾಕುವವರನ್ನು
ಶಿಕ್ಷೆಗೆ ಗುರಿಪಡಿಸಲಾಗುವುದು.
ಅದರ ಸುತ್ತ ಕಸ ಬಿದ್ದು
ಬೆಳೆದು ಬಲು ಎತ್ತರ
ಈಗ ಕಾಣಿಸುತ್ತಿರುವುದು
“ಇಲ್ಲಿ ಕಸ ಹಾಕು”
*****
ಮೆರೆದಿತ್ತು ಪಾಲಿಕೆ ಬೋರ್ಡ್
ಇಲ್ಲಿ ಕಸ ಹಾಕುವವರನ್ನು
ಶಿಕ್ಷೆಗೆ ಗುರಿಪಡಿಸಲಾಗುವುದು.
ಅದರ ಸುತ್ತ ಕಸ ಬಿದ್ದು
ಬೆಳೆದು ಬಲು ಎತ್ತರ
ಈಗ ಕಾಣಿಸುತ್ತಿರುವುದು
“ಇಲ್ಲಿ ಕಸ ಹಾಕು”
*****