
ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ ಕಡಲೊಳಗೆ ನೀನೆ ಕಾನನದೊಳಗೆ ನೀನೆ ಓ ಅನಾದಿಯವನೆ ನದಿಯೊಳಗೆ ನೀನೆ ನಭದೊಳಗೆ ನೀನೆ ಅಂತರಂಗದೊಳು ನೀನೆ ಬಹಿರಂಗದೊಳು ನೀನೆ ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ ಅನ್ಯದೊಳ ನೀನೆ ಅನನ್ಯದೊಳ ನೀನೆ ತಮದೊಳಗೆ ನೀನೆ ...
ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ ರೀಚ್ ಆಗಲ್ಲ ರೀಚ್ ಆಗಲ್ಲ ಅಷ್ಟು ಹೇಳಿ ಸುಮ್ಮನಾಗಬಾರದೇ ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ ಹೌದೆ ? ಮತ್ತೆ ಪ್ರಯತ್ನಿಸಬಹುದೆ ? ಇಷ್ಟು ಸಲ ಸೋತ ಮೇಲೂ ? ನೆಪೋಲಿಯನ್‌ಗೆ ಇರುವೆಗಳು ಹೇಳಿದವಂತೆ ಮರಳಿ ಯತ್ನ...
ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ ಕೋಡಂಗಿ ವೇಷದಲಿ ಕುಣಿದೆ ಒಳಗನ್ನಿರಿದೆ, ಹೊನ್ನನೆ ಹರಾಜು ಹಾಕಿದೆ ಹತ್ತು ಪೈಸಕ್ಕೆ, ಹಲುಬಿ ಹೊಸ ಸ್ನೇಹಕ್ಕೆ ಹಳೆಯದರ ಮುಖ ಮುರಿದೆ. ಸತ್ಯಕ್ಕೆ ಸೊಪ್ಪು ಹಾಕದೆ ಸೊಟ್ಟ ನಡೆದದ್ದು ನುಡಿದದ್ದು ಸುಳ್ಳಲ್...
ಸ್ನೇಹಕ್ಕಿರುವ ಶಕ್ತಿಯನು ಅಳೆಯಲಾಗದು| ಸ್ನೇಹಕ್ಕಿರುವ ಬಾಂಧವ್ಯವನು ಮುರಿಯಲಾಗದು|| ಸ್ನೇಹವೊಂದು ಮಧುರತೆಯು ಸ್ನೇಹವೊಂದು ಸಹೃದಯತೆಯು| ಸ್ನೇಹವೊಂದು ಪವಿತ್ರತೆಯ ಲಾಂಛನವು ಸ್ನೇಹವೊಂದು ವಿಶಾಲತೆಯು|| ಸ್ನೇಹವೊಂದು ಪುಣ್ಯ ಜೀವಿಯು ಬೆಸೆವುದದು ಸ್...













