ಎಲ್ಲರೂ ಮಾಡೋದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ಬಲ್ಲವರು ಮಾಡೋದು ಎದೆ ತೊಟ್ಟಿಲಾಗಿ ಅಮೃತದ ಬಟ್ಟಲಾಗಿ. *****...
ಇಬ್ಬರು ಅಂಗನವಾಡಿ ಮಕ್ಕಳ ಮಾತಾಡಿಕೊಳ್ಳುತ್ತಾ ಇದ್ದವು. ಶೀಲಾ : “ನಮ್ಮ ಮನೆಯ ಚಂದ” ಮಾಲಾ : “ಇಲ್ಲ ನಮ್ಮ ಮನೆನೇ ಚಂದ” ಶೀಲಾ : “ನಮ್ಮ ಮನೆ ನಾಯಿಯೇ ಚಂದಾಗಿರುವುದು.” ಮಾಲಾ : “ಇಲ್ಲ ನಮ್ಮ ಮನ...
ಸ್ಮಶಾನದ ಕೆಲಸದಲ್ಲಿ ತೊಡಗಿದ್ದ ಆತನ ಸಂಸಾರ ಎಲ್ಲರಂತೆ ಹಬ್ಬ ಹುಣ್ಣಿವೆ ಮಾಡುತ್ತಿದ್ದರು. ಹೆಣಗಳನ್ನು ಹೂಳಿಡುವ ಕಾಯಕ ಕೈ ತುಂಬ ಹಣ ಕೊಡುತಿತ್ತು. ಕೈ ತೊಳೆದು ಗೋರಿಕಲ್ಲಿನ ದೈವಕ್ಕೆ ಕೈಮುಗಿದು ಪಾಯಸ ಮಾಡಿ ಮೆಲ್ಲುತ್ತಿದ್ದರು. ಇವರ ಸ್ಮಶಾನ ಸಂಸ...
ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ… ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****...
ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕನ್ನಡ ಡಿಂಡಿಮ ಬಾರಿಸಿ|| ಕನ್ನಡವಲ್ಲವೇ ನಮ್...
ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾ...
ತನ್ನೆಲ್ಲಾ ಸಿಟ್ಟು ಬಟ್ಟೆಯ ಮೇಲೆ ಹಾಕಿ ತಿರು ತಿರುವಿ ಕಲ್ಲಿಗೆ ಹೊಡೆದು ಬಿಸಿಲಿಗೆ ಒಣಗಿಸಲು ಹಾಕಿ – ನೀರಿಗೆ ಈಜು ಬಿದ್ದು ಸಮಾಧಾನ ಪಡುವವ – *****...
ಬೆಳಕು ನೀಡುವ ಬತ್ತಿಯ ಜೊತೆಗೆ ಬೇವಿನ ಎಣ್ಣೆಯಾದರೇನು ಗೋವಿನ ತುಪ್ಪವಾದರೇನು *****...
ಖ್ಯಾತ ಸಾಹಿತಿ ಮಾ.ನಾ.ಸು. ಅವರಿಗೆ ಪೌರ ಸನ್ಮಾನ, ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ, ಕೊಂಬು ಕಹಳೆ, ಜಾನಪದ ಕುಣಿತ, ವೀರಗಾಸೆ ಯೂನಿಫಾರಂ ತೊಟ್ಟ ಸ್ಕೂಲು, ಕಾಲೇಜಿನ ಮಕ್ಕಳು, ನಗರದ ಗಣ್ಯ ಅಧಿಕಾರಿಗಳು ಎಲ್ಲರೂ ಈತನನ್ನು ಹೊತ್ತು ...
ಹೆಂಗಸರಿಗೆ ಸೀರೆಗಳ ವ್ಯಾಮೋಹ ಪರವಾಗಿಲ್ಲ ಗಂಡಸರಿಗೆ ನೀರೆಯರ ವ್ಯಾಮೋಹ ಸಾಧುವಲ್ಲ *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







