ಮೊಗ್ಗಿನ ಹಾಗೆ ಬಾಲ್ಯದ ಬೆರಳು ಮದಗಜದಂತೆ ಮಧ್ಯದ ಬೆರಳು ಮಾಗಿತು ಬಾಗಿತು ಮುಪ್ಪಿನ ಬೆರಳು ಯಾವುದು ಹಿರಿದು? ಯಾವುದು ಕಿರಿದು? ಹುಟ್ಟಿನ ಬೆರಳು? ಸಾವಿನ ಬೆರಳು? ಕಣ್ಣನು ಉರಿಸಿತು ಬೆಂಕಿಯ ಬೆರಳು ಮೂಗನು ಇರಿಸಿತು ಗಾಳಿಯ ಬೆರಳು ತುಟಿಯನು ತಿದ್ದ...
ಕರ್ನಾಟಕದಲ್ಲಿ ಬಿಟ್ಟಿ ಸಿಕ್ಕಿರುವ ವ್ಯಕ್ತಿಯೆಂದರೆ ಕನ್ನಡಿಗ, ಈತ ವ್ಯಕ್ತಿಯಿರಬಹುದು, ಸಮೂಹವೂ ಆಗಿರಬಹುದು, ಶಕ್ತಿಯೂ ಆಗಿರಬಹುದು ಅಥವಾ ಏನು ಆಗಬೇಕೆಂಬ ಗೊಂದಲದಲ್ಲಿರಬಹುದು. ಹೀಗಾಗಿ ಈತ ಎಲ್ಲಿ ಯಾವ ರೂಪದಲ್ಲಿದ್ದಾನೆಂದು ಕಂಡುಕೊಳ್ಳುವುದು ಕನ...
ಆಗಸದ ಮುಡಿಯಲ್ಲಿ ಒಡೆದ ಚಿಗುರು ಸೌರಭವ ಮೈತುಂಬಾ ಹೊದೆದು ನಳಿನವಿರು ತನುತಳೆದು ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು ನಂಬಿಕೆಯ ಹುತ್ತಕ್ಕೆ ಎರೆದ ಹಾಲು ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ ಈದೀಗ ಹೂ ಅರಳಿ ನಗುವ ಬೃಂದಾವನ ಅಚ್ಚು ಹಾಕಿದ...
ಶಬ್ದಗಳ ಮರೆತರೆ ಹೇಗೆ ಕವಿತೆ ಎಷ್ಟು ದೊಡ್ಡ ನದಿಗೂ ಬೇಕು ಒರತೆ ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ ಶಬ್ದಗಳ ಸಂಚು ಕವಿಯ ಬಗೆಗೆ ಆದರು ತಿಳಿದವರು ಅದರ ಸೂತ್ರ ಕೆಲವೇ ಮಂದಿ ಹಿರಿಯರು ಮಾತ್ರ ಕತ್ತಲೆಯ ದಾರಿಯಲಿ ಎಡವಿದ ಕಲ್ಲು ಅಥವ ಬಿದ್ದಾಗ ಮೈ ತಡ...
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು ನಮ್ಮ ಮಕ್ಕಳೊಂದಿಗೆ ಕಾಡಿಗೆ ಹೋಗಿ ಆಯ್ದಿದ್ದೇವೆ. ವ್ಯರ್ಥ ಸುರಿದ ರಕ್ತದ ವಾಸನೆಯಂಥ ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ. ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈ...
(ಮತ್ತೇಭವಿಕ್ರೀಡಿತ) ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ- ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್ ಕಾಲಿಟ್ಟುದೈ ಕತ್ತಲುಂ. ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷ...
ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ. ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ ಈ ಗ್ರಾಮರು ಡಾಮರು ಯಾಕೆ? ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ ಪಾಣಿನಿ ಪತಂಜಲಿ ಬೇ...
ಹೊಟೆಲ್ಗೆ ಹೋದಾಗ ‘ಲಂಚ್’ ಅವತಾರ; ಕಛೇರಿಗೆ ಹೋದಾಗ ‘ಲಂಚಾವತಾರ’! *****...
ಬಾ ಬಾ ಬಾರೆ ಕೋಗಿಲೆ ಎಲೆ ಮರೆಯಲಿ ಕುಳಿತಿರುವೆ ಏಕೆ|| ಬೆಳದಿಂಗಳ ಕೆಳೆಯಲಿ ಮಿಥಿಲೆಯು ನಿನ್ನ ಸ್ವಾಗತಿಸಲು ಸನ್ನದ್ಧವಾಗಿದೆ|| ಒಲವಿನಾಸರೆಯ ಬಾಳಿಗೆ ಇಂದೇ ಬರುವುದು ಚೈತ್ರ ನಾಳೆಗಾಗಿ ಕಾಯುವೆ ಏಕೆ|| ಶ್ರೀರಾಮ ಬರುವನೇ ರಘುರಾಮ ಬಂದಿಹನೆ ಮುನಿಸೇ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







