
ಹೆಂಡತಿ ಕುಳಿತರೆ ನಿಂತರೆ ಮಾತನಾಡಿದರೆ, ನಕ್ಕರೆ ಸಂಶಯಿಸುವ ಗಂಡ ಹೊರಗಡೆಯಲ್ಲಾ ಮುರುಳಿಕೃಷ್ಣ. *****...
ಹಸಿವಿನ ಕಂದನ ರೊಟ್ಟಿಯೆಂಬೋ ಮಹಾತಾಯಿ ಒಡಲೊಳಗಿರಿಸಿ ಎದೆಗಪ್ಪಿ ಸಂತೈಸಿದರೆ ಹಸಿವೆಗೆ ಉಸಿರುಕಟ್ಟುತ್ತದೆ. ಗಾಳಿಯಲಿ ತೂರಿ ಬಯಲಿಗೆ ಬಿಟ್ಟರೆ ಕಂಗೆಟ್ಟು ದಿಕ್ಕು ತಪ್ಪುತ್ತದೆ. ರೊಟ್ಟಿಗೆ ದಿಗ್ಭ್ರಮೆ. *****...
ಹಸಿವನರಿಯದ ರೊಟ್ಟಿ ರೊಟ್ಟಿಯರಿಯದ ಹಸಿವು ಎರಡರದೂ ತಪ್ಪಲ್ಲ. ಪರಸ್ಪರ ಪರಿಭಾವಿಸುವ ಮೂಲ ಕ್ರಮವೇ ತಪ್ಪು. ಅರಿವೂ ಹದಗೊಳ್ಳದಿದ್ದರೆ ತಪ್ಪಿನಿಂದ ತಪ್ಪಿನ ಸರಮಾಲೆ. *****...













