ಗಂಡಸು
ಅಡುಗೆ ಸೌಟು
ಹಿಡಿದಾ ರೀ;
ರುಚಿಯೋ
ಕಮಟು
ಕೊಬರಿ, ರೀ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)