ಮದುವೆ ಮಾಡುತ್ತಾರೆ ಹೇಳಿ ಸಾವಿರ ಸುಳ್ಳು ಹೆಣ್ಣು ಮಗಳ ಬಾಳಿಗದು ಚುಚ್ಚು ಮುಳ್ಳು *****...
ಆ ದೇವರೇ ವರವಿತ್ತಂತೆ ಆ ಊರಿಗೆ ಅದೇ ದೊಡ್ಡ ಮರ ನಾಲ್ಕು ಹೆಗಲುಗಳು, ನೂರು ಕೈಗಳು ಸಾವಿರ ಸಾವಿರ ಬೆರಳುಗಳು ಸೂರ್ಯ ಚಂದ್ರ ನಕ್ಷತ್ರ ಗಣಗಳು ಬಿಡುಗಣ್ಣಾಗಿ ನೋಡುವಷ್ಟು ಅಷ್ಟು ದೊಡ್ಡ ಮರ ಬೆಳಕು-ಮಳೆ-ಮಣ್ಣಿನ ಆಟದಲ್ಲಿ ಬಯಸಿದ ಗರ ಬಿದ್ದಂತೆ ಭರಭರ ...
ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ ಚೆನ್ನಾಗಿರುವುದು ಓಟದಿಂದ ಸ್ಪಷ್ಟವಾಗುತ್ತಿದೆ. ಇಳಿಜಾರ...
ಮನದಿ ವಿಷಯ ತುಂಬಲು, ಭಗವಂತ ಬಿಟ್ಟೋಡುವ ಮನದಿ ನಿರ್ಮಲತೆ ಇರಲು, ಭಗವಂತ ಬಂದು ನಿಲ್ಲುವ. *****...
ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ *****...
ಲೋಕದ ಎಲ್ಲಾ ಪ್ರಾಣಿಗಳೂ ಸಂದರ್ಭಕ್ಕೆ ಬದ್ಧವಾದುವು. ಸಂದರ್ಭ ಬದ್ಧತೆಯೆಂದರೆ, ತಂತಮ್ಮ ಸದ್ಯತೆಗೆ ಕಟ್ಟಹಾಕಿಕೊಂಡಿರುವುದು. ‘ಇಲ್ಲಿ-ಈಗ’ ಎನ್ನುವುದು ಸದ್ಯತೆ. ಈಗಿನ ಸ್ಥಿತಿಗೆ ಅನುಗುಣವಾಗಿ ವರ್ತಿಸುವುದು ಇದರ ಲಕ್ಷಣ. ಇದು ಒಂದೊಂದು ಪ್ರಾಣಿಯಲ್...
ಮಲಗಿರುವ ಕನ್ನಡಿಗ ಎದ್ದೇಳಲಿ ಎದ್ದಿರುವ ಕನ್ನಡಿಗ ಮುನ್ನಡೆಯಲಿ ಮುನ್ನಡೆವ ಕನ್ನಡಿಗ ಹಿಂಜರಿಯದಿರಲಿ ಹಿಂಜರಿದರೆ ಬದುಕು ಯಾಕೆ ಹೇಳಿ? // ಕನ್ನಡಿಗ ಈ ನೆಲದಿ ಸಾರ್ವಭೌಮ ಉದ್ಯೋಗ ಪಡೆವಲ್ಲಿ ಪಂಗನಾಮ ಆದರೂ ಧ್ವನಿಯಿಲ್ಲ ಯಾಕೊ ಏನೊ ಮಹಿಷಿ ವರದಿಯ ಇಲ...
ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ ಮುತ್ತು ತಂತು || ಅಪ್ಪನ ಆ ಒರಗು ಅವ್ವನ ಆ ಸೆರಗು ಹಿತವಾಯ್ತು ಒಳಗು ಹೊರಗು |...
ಕಾಲ ಕರುಳಿಲ್ಲದ ಕರೀ ಘಡವ, ಕದಿಯುವುದರಲ್ಲಿ ಕತ್ತೆಭಡವ. ಬಂತೆನ್ನಿ ಆಸಾಮಿ ಪಟ್ಟಿಗೆ ಹಾರಿಸುತ್ತಾನೆ ಒಟ್ಟಿಗೆ: ನಾಲಿಗೆಯಿಂದ ಮಾತು, ಆಲಿಗಳಿಂದ ಬೆಳಕು, ಎದೆಯಿಂದ ಚಿಲುಮೆ, ಕೈಯಿಂದ ದುಡಿಮೆ. ಹೀಗೆ ಕಿತ್ತು ಪಟ ಪಟ ಇಟ್ಟಿಗೆ ತಳ್ಳಿಬಿಡುತ್ತಾನೆ ದೈ...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







