
ಕಾದ ಭುವಿಯ ಒಡಲಿಗೆ ಮುಂಗಾರಿನ ಪನ್ನೀರ ರಂಗವಲ್ಲಿ ಗುಡುಗು-ಸಿಡಿಲಿನ ಘನರವ ಬಾನಂಗಳದಲ್ಲಿ ಬೀಸುವ ಗಾಳಿ ಎಬ್ಬಿಸಿದ ತಲ್ಲಣ ಹದಿಹರೆಯದ ಎದೆಯೊಳಗೆ ಗರಿಗೆದರಿದ ನೂರು ಆಸೆಗಳು ಮಿತಿಮೀರಿದ ಪುಳಕ ಬಾಡಿದ ತರು ಚಿಗುರೊಡೆದಿದೆ ಚಾಚುತ್ತಿದೆ ತನ್ನ ಮೈಕೈಯ ...
ಗಾಳಿಯಲಿ ಬರೆಯುವೆನು ನೀರಲ್ಲಿ ಬರೆಯುವೆನು ಚಿರಂತನ ಸತ್ಯಗಳ ಬರೆಯುತ್ತಲೇ ಅವು ಅಳಿಸಿದರೆ ತಾನೆ ಶಾಶ್ವತೆಗೆ ಸಾಕ್ಷಿ ಕಲ್ಲಲ್ಲಿ ಬರೆದವು ಕೋಟೆ ಗೋಡೆಗಳಾದುವು ಮರದಲ್ಲಿ ಬರೆದುವು ಬಾಜರ ಕಂಭಗಳಾದುವು -ಅಂದನು ದೀರ್ಘತಮಸ್ ಮರ್ತ್ಯದಲ್ಲಿರಿಸುವುದು ಮನ...
ಜಗದೆಲ್ಲ ಜೀವಿಗಳ ಕರ್ಮರಸ ಪಾದಪಂ ಜೀವವಿದು ಮರ್ಮರಿಸುವುಲಿಯೆಲೆಯೊಳು ಆ ಬೆಳಕಿನುಸಿರಾಡಿ ಮೂಲಸತ್ವದ ಹೊಗಳ ತಳೆದು ಕಂಪಿಸುತಿಹುದು ಸಡಗರದೊಳು. ಹರಣವೆ ಹಸಾದವೆನೆ ವಿಶ್ವ ಶಿವಪದವೆನ್ನೆ ನಲವೆಲ್ಲೆ ಗೆಡೆಸಿಹುದು ನಡುಗಡ್ಡೆಯ; ಎಲ್ಲ ತಿಳಿವನು ಕಳೆದು ನ...
ಏರುತಿವೆ ಏರುತ್ತಿವೆ ಬೆಲೆಗಳು ಗಗನಕೆ ಏರುತ್ತಿವೆ ಅಕ್ಕಿ, ಬೇಳೆ, ಎಣ್ಣೆ ಆಕಾಶದ ನಕ್ಷತ್ರಗಳು ||ಏರುತ್ತಿವೆ|| ಏಳುತಿವೆ ಏರುತ್ತಿವೆ ಬಂಗಲೆಗಳು ಗಗನಕೆ ಏರುತ್ತಿವೆ ಗುಡಿಸಲು ನೆಲಕಚ್ಚಿ ಬಡವರು ಬೀದಿಗೆ ಬಂದಿಹರು ||ಏರುತ್ತಿವೆ|| ಕಪ್ಪು ಕಣದ ಶ್ರ...
ದೇಶದ ಪ್ರಮುಖ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ಟಾಪೆ ಕಂಪನಿಯು ಟಾಪೆ ೪೪೧೦ ಸಾಮ್ರಾಟ್ ಎಂಬ ನೂತನ ಮಾದರಿಯ ಟ್ರಾಕ್ಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 44 H.P. ಸಾಮರ್ಥ್ಯದ ಇಂಜಿನ್ ಹೊಂದಿರುವ ಸಾಮ್ರಾಟ್ ಟ್ರಾಕ್ಟರ್ ಹೆಚ್ಚು ಇಂಧನ ಉಳಿತಾಯ...
ಮಂತ್ರವ ಗೊಣಗುತ ಭಟ್ಟರು ಮೂಗಿಗೆ ನಾಸೀಪುಡಿಯನು ಏರಿಸಲು ಸೀನುಗಳಿಂದ ಎದುರಿನ ನಂದಾ- ದೀಪವನೊಮ್ಮೆಲೆ ಆರಿಸಲು ಮೊದಲೇ ಬಿರು ಬಿರುಕಾಗಿದ್ದಾ ಹಳೆ ಮುದಿ ಮಾರುತಿ ಮೂರುತಿಯಾ ಮೈ ಶಿಲೆ ಆಯಿತು ಎರಡೂವರೆ ಹೋಳು ಅದರೊಳಗಿಂದ ಹಿರಿ ಕರಿ ತಂಡ ತಂಡದಿ ಬಂದವು...
ಮೂಡಿ ಬಂದ ಹೊಸ ವರುಷ ಹೊಸ ಹರುಷ ನೀಡಲಿ ಹಳೆಯದರಲಿ ಒಳಿತನುಳಿಸಿ ಹೊಸ ಗೀತೆ ಹಾಡಲಿ|| ಒಣಗಿ ನಿಂತ ವನರಾಶಿಗೆ ಹಸಿರೋಕುಳಿ ಚೆಲ್ಲಲಿ ಬರಡಾಗಿಹ ಈ ಬುವಿಗೆ ಹನಿಯೆರಡ ಎರೆಯಲಿ ಎಲ್ಲರೆದೆಯ ಹೂದೋಟದಿ ನವ ಕುಸುಮಗಳರಳಿಸಿ ಭ್ರಾತೃತ್ವದ ಸಿರಿಗಂಪನು ದಿಕ್ದ...
ಮೂಲ: ವಿ ಎಸ್ ಖಾಂಡೇಕರ ತೆಂಗಿನ ಗರಿಗಳ ಗುಡಿಸಲಿನ ಮುಂದೆ ಕುಳಿತು ಅಂತೂನನು ದಾರಿ ಕಾಯುತ್ತಿದ್ದ. ಅಂದವಾದ ಚಂದ್ರಕಲೆಯನ್ನು ತನ್ನ ಆಟಿಗೆಯನ್ನಾಗಿ ಮಾಡಿಕೊಳ್ಳಲು ಹವಣಿಸುವ ಬಾಲಕನ ಚೀರಾಟದಂತೆ ದೂರಿನಿಂದ ಸಮುದ್ರದ ತೆರೆಗಳ ಸಪ್ಪಳವು ಕೇಳಬರುತ್ತಿತ್...
ಗೀಚಿ ಗೀಚಿ ಬಣ್ಣ ಗೀಚಿ ಹಾರಿತು ಚಿಟ್ಟೆ ರೆಕ್ಕೆ ಬಿಚ್ಚಿ *****...
ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಎಚ್ಚರಾಯಿತು ನಮಗೆ ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ ತಿಳಿಯಲಿಲ್ಲ. ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ ಹಿಂದೆಂದಿನಂತೆ ಅಂತ ಅನಿಸಲಿಲ್ಲ. *****...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...
ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...
















