
ಧೂಪ-ದೀಪದಲ್ಲಿದ್ದ ಹೂವು-ಗಂಧದಲ್ಲಿದ್ದ ಚೆಲುವ ನಾರಾಯಣ ಕರ್‍ಪೂರದಾರತಿಯಲ್ಲಿದ್ದ ಕುಂಕುಮದಕ್ಷತೆಯಲ್ಲಿದ್ದ ಚೆಲುವ ನಾರಾಯಣ ಗಂಟೆ ಜಾಗಟೆಯಲ್ಲಿದ್ದ ಮಂತ್ರ ಘೋಷದಲ್ಲಿದ್ದ ಚೆಲುವ ನಾರಾಯಣ ನಿತ್ಯ ಪೂಜೆಯಲ್ಲಿದ್ದ ಹೊತ್ತ ಹರಕೆಯಲ್ಲಿದ್ದ ಚೆಲುವ ನಾರಾಯ...
ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ಕಪ್ಪು ಬಿಳುಪಿನ ಚಿತ್ರಗಳೇ ಎದೆಯ ಹಾಳೆಯ ಮೇಲೆ ಒತ್ತಡ ಹೇರಿ ...
ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ. ಚಿಕ್ಕ ಮಣ್ಣಕಣದಲ್ಲೂ ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ ಚಂದ್ರಮುಖದ ಹಳ್ಳಕೊಳ್ಳ ಖಂಡಿತ ಕಾಣುತ್ತದೆ. ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ, ರಾಮಬುದ...
ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು ಬೆರೆತ ಕಾಲನ ಡಮರುಗನ ಆಟ|| ನಿನ್ನ ಹಾಡಿಗೆ ಕಾಲನ ಸೋಲಿಲ್ಲ ನಿನ್ನದೆ ರಾಗದ ಆಲಾಪನೆ ನಿತ...













