ಬಿಸಿಲಿನ ಕಾವಿಗೆ
ಅರಳುವುದೇ
ಮಲ್ಲಿಗೆ ಮೊಗ್ಗು
ಬೆಂದೊಡಲ ಕಾವಿಗೆ
ಮೂಡುವುದೇ
ನಗೆಯ ಬುಗ್ಗೆ
*****