ಬೆಳಗಾದರೆ ಅರಳಿ ನಿಲ್ಲುತ್ತವೆ
ತೊನೆದಾಡಿ ಕಂಪುಹರಿಸುತ್ತ
ಸ್ನಿಗ್ಧ ಹೂವುಗಳು,
ಕಾಯುವದೇ ಕಠಿಣ
ಕಟುಕ ಚಿಟ್ಟೆ – ಕೀಟಗಳಿಂದ.
*****