ಸೆರೆಹಿಡಿದು ಮುಗ್ಧರನ್ನಾಗಿಸಿ
ಹರೆ ತರುತ
ಅಂತರಾಳಕ್ಕಿಳಿದು ಹೃದಯ ಬಿರಿಸಿ
ನಗು, ಸಂತೋಷ, ಕಣ್ಣೀರು ಕೊಡುತ
ಮೂಕ ಚಿತ್ರಗಳದೆಷ್ಟೋ
ಮಾತಾಡಿಸುತ್ತವೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)