Home / Poem

Browsing Tag: Poem

ಹುಟ್ಟು, ಬಾಲ್ಯ, ಶಾಲೆ ಮರೆಯದ ಬೆಳ್ಳಿ ಹಬ್ಬ ಕಾಲೇಜ ಯೌವ್ವನ ಪ್ರೇಮ ಮೋಜಿನ ಚಿನ್ನದ ಹಬ್ಬ ಉದ್ಯೋಗ, ಮನೆ, ಮದುವೆ ಕಠಿಣ ವಜ್ರದ ಹಬ್ಬ ಮಕ್ಕಳು, ಮರಿಮಕ್ಕಳು ಮರಿ ಮೊಮ್ಮಕ್ಕಳು ಹೊಸ ಸಹಸ್ರಮಾನದ ಮಕ್ಕಳೋತ್ಸವ ಹಬ್ಬ *****...

ಮುಗಿಲು ತುಂಬಿತು ನಿನ್ನ ಅದ್ಭುತದ ಗಾಯನದ ಸೊಂಪಿನಿಂಪಿನ ಮೇಳವು ಮನವು ಪರವಶವಾಗಿ ಸ್ವಾಮಿ ಸನ್ನಿಧಿಗೈದಿ ಉಕ್ಕಿ ಬಂದಿತು ಧ್ಯಾನವು ಕುಸುಮ ಮಾಲೆಗಳಂತೆ ತೂಗಿ ಬಂದುವು ರಾಗ ದಲೆಯ ತೆರದೊಳು ಗಮಕಗಳ್ ರಸವ ಚಿಮ್ಮುತ ಒಡೆದು ಮೂಡಿದುವು ಶಬ್ದದೊಳು ಮಿಂಚಿ...

೧ ದರ್ಪ ಸೂಚನೆ ಸುಖದ ವಂಚನೆ ’ಮನು’ ಮನದ ಯಾತನೆ ಜಾತಿ ಧರ್ಮ ಆಸ್ತಿ ಗೌರವ ಕಾಣಲಾರವೆ ಹೆಸರೊಳಗೆ? ಊರ ಗೌಡನ ಹೆಸರು ಶೂದ್ರ ಸಿದ್ದನದೇನು? ಗೌಡ ಕರೆದಂತೆ ಕರಿಸಿದ್ದನನ್ನು ಕೂಗಬಹುದೇ ಹೊಲೆಯ ಗೌಡನನ್ನು? ಇರಬಹುದು ಒಮ್ಮೊಮ್ಮೆ ಹೆಸರೊಂದೆ ಈರ್ವರಿಗು ಒ...

ನಮಿಸುವೆ ಈ ಚೋದ್ಯಕೆ ನಮಿಸುವೆ ಅಭೇದ್ಯ, ಮರಣ ಹರಣ ಚಕ್ರದಲ್ಲಿ ಸರಿವ ಕಿರಣಸಾರಕೆ. ಆಳ ನೆಲದ ಮರೆಯಲಿ ಹೆಳಲ ಬಿಚ್ಚಿ ಹುಡಿಯಲಿ, ಸಾರ ಹೀರಿ ಹೂವಿಗೆ ಕಳಿಸಿಕೊಡುವ ಬೇರಿಗೆ! ಮಳೆಯ ಇಳಿಸಿ ಮಣ್ಣಿಗೆ ಸವಿಯ ಮೊಳೆಸಿ ಹಣ್ಣಿಗೆ ನದಿಗಳನ್ನ ಕುಡಿಸಿಯೊ ಕಡಲ ...

ರಾತ್ರಿಯೆಲ್ಲಾ ಅಂಗಳದಲ್ಲಿ ಏನು ಚೀರಾಟ ಏನು ಕಿರುಚಾಟ ಏನೆಂದು ನೋಡಿದರೆ ದೆವ್ವಗಳೆರಡರ ಮಧ್ಯೆ ಭಯಂಕರ ಹೋರಾಟ ಬಾವಿ ದೆವ್ವ ಹಣ್ಣನು ತಿಂದಿದೆ ಅಂತ ಹುಣಸೆಯ ಆರೋಪ ಹುಣಸೆ ದೆವ್ವ ನೀರನು ಕುಡಿದಿದೆ ಅಂತ ಬಾವಿಗೆ ಕೋಪ ಕೇಳಿ ಕೇಳಿ ಸಹಿಸಲಾರದೆ ಆಲದ ಮರ...

ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...

ಬದುಕೆಂದರೆ… ಹೀಗೇ… ಬಳ್ಳಾರಿ ಬಿಸಿಲಿನಾ ಹಾಗೇ… ‘ಉಸ್ಸೆಪ್ಪಾ’,,, ಎಂದರೂ, ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು! ಝಣ ಝಣ… ಹಲಗೆ ಬಡಿತದ, ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು! ಮೈಮನ ಹಾವಿನಂಗೆ, ಮುಲು ಮುಲು ಹರಿದಾಡುವ, ...

ಸೂರ್ಯ ಥರ ನಿನಗೆ ಮನ್ನಣೆ ಸಿಗಬೇಕೆಂದರೆ ಈ ನಿನ್ನ ಕ್ಷಯ, ನಿಧಾನ ವೃದ್ಧಿಯ ರೋಗ ವಾಸಿ ಮಾಡಿಕೊಳ್ಳಲು ಹುಡುಕು ಯಾವುದಾದರೂ ಔಷಧ ಪ್ರಯೋಗ ಆಗಿಬಿಡು ದಿನವೂ ನೀನು ಹುಣ್ಣಿಮೆಯ ಪೂರ್ಣಚಂದ್ರ, ಆಗ ಎಲ್ಲರೂ ಹಾಡಿ ಹೊಗಳುತ್ತಾರೆ ಇಂದ್ರ, ಚಂದ್ರ, ದೇವೇಂದ್...

ವಿಚಾರಗಳ ಕುರಿಮುಂದೆಯ ಕಾವಲು ನಿಂತ ಕುರುಬನಂತೆ, ಗುಂಪು ತಪ್ಪಿಸಿ ಹೋಗುವ ಗುರಿಗಳ ನಾಲಗೆಚಾಚಿಕೊಂಡು ಕಾಯುವ ನಾಯಿಯಂತೆ, ಮಣ್ಣಿನ ಬಟ್ಟೆಗಳನುಟ್ಟು ಮಣ್ಣಗೊಂಬೆಯಂತೆ ನಿಂತಿರುವ, ಪ್ರಾಚೀನ ಪಳೆಯುಳಿಕೆಯಂತಿದ್ದರೂ ರಾಕೆಟ್ಟುಗಳ ಅರ್ವಾಚೀನದೋಟವ ನಿಯಂತ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...