ಸೂರ್ಯ ಥರ ನಿನಗೆ ಮನ್ನಣೆ ಸಿಗಬೇಕೆಂದರೆ
ಈ ನಿನ್ನ ಕ್ಷಯ, ನಿಧಾನ ವೃದ್ಧಿಯ ರೋಗ
ವಾಸಿ ಮಾಡಿಕೊಳ್ಳಲು ಹುಡುಕು ಯಾವುದಾದರೂ ಔಷಧ
ಪ್ರಯೋಗ
ಆಗಿಬಿಡು ದಿನವೂ ನೀನು ಹುಣ್ಣಿಮೆಯ ಪೂರ್ಣಚಂದ್ರ,
ಆಗ ಎಲ್ಲರೂ ಹಾಡಿ ಹೊಗಳುತ್ತಾರೆ ಇಂದ್ರ, ಚಂದ್ರ, ದೇವೇಂದ್ರ.
*****