ಸಾಲೆಯ ನೋಡಿದಿಯಾ ಸರಕಾರದ

ಸಾಲೆಯ ನೋಡಿದಿಯಾ ಸರಕಾರದ ಸಾಲೆಯ ನೋಡಿದಿಯಾ ||ಪ|| ಸಾಲಿ ಸದ್ಗುರುವಿನ ಮಾಲು ಮಂಟಪವಿದು ಮೇಲೆ ಕಾಣಿಸುವದು ಭೂಲೋಕದಲ್ಲಿ ||ಅ.ಪ.|| ಕುಂಭ ಆರು ಮಧ್ಯದಿ ತುಂಬಿರುವ ಒಂಭತ್ತು ದ್ವಾರದಲಿ ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ ನಂಬಿಕೊಂಡು...
ಮನದೊಳಗಣ ಕಿಚ್ಚು

ಮನದೊಳಗಣ ಕಿಚ್ಚು

ಕರೀಮ ಆ ಕತ್ತಲನ್ನು ಸೀಳಿಕೂಂಡು ಬಂದ. ಪೆಡಸುಪಡಸಾದ ಮೈ.... ಅಗಲಿಸಿದ ಕಣ್ಣುಗಳಲ್ಲಿ ದ್ವೇಷಾಗ್ನಿ. ಕೈಯಲ್ಲಿ ಹರಿತವಾದ ಕುಡಗೋಲು...."ಲೇಽಽ ಅಬಿದಾಲಿ. ಇವತ್ತ ನಿನ್ನ ಕತಲ್‍ರಾತ್ರಿ !" ಕತ್ತಲನ್ನು ಬೆಚ್ಚಿಬೀಳಿಸುವ ಆಸ್ಪೋಟದ ಧ್ವನಿ ...... ತೋಟದ ಅಂಗಳದ...

ಗುಡಗುಡಿಯನು ಸೇದಿನೋಡೋ

ಗುಡಗುಡಿಯನು ಸೇದಿನೋಡೋ ನಿನ್ನ ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ|| ಮನಸೆಂಬ ಚಂಚಿಯ ಬಿಚ್ಚಿ ದಿನ- ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ...

ಶುಚಿಯಾಗಿರಬೇಕೊ

ಅಣ್ಣ ಶುಚಿಯಾಗಿರಬೇಕೊ ನೀನು ಲಕಲಕ ಅನಬೇಕೋ || ದಿನವೂ ಸ್ನಾನವ ಮಾಡಬೇಕು ಶುಭ್ರ ಬಟ್ಟೆಯ ಧರಿಸಬೇಕು ಕೂದಲ ಬಾಚಿ ನೀಟಿರಬೇಕು ನಡೆವ ಕಾಲಿಗೆ ಚಪ್ಪಲಿ ಬೇಕು || ವಾರದಲೊಮ್ಮೆ ಉಗುರ ಕಟಾವು ಆಗಾಗ ಶುದ್ಧಿ...

ಪಯಣ

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ - `ಮನ'ವ ಕೈಯ ಹಿಡಿಯಲಿ || ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ...

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ

ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ||ಪ|| ಆಗದಾಗದು ಗಾಂಜಿ ಹೋಗಿ ಬಹು ಸುಖವು ಯೋಗಿ ಜನರು ಕಂಡು ಮೂಗು ಮುಚ್ಚಿಕೊಳ್ಳುವ ||೧|| ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್ ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು ಅರಿಯದ...

ಸೇದಿದಿಯಾ ಬತ್ತಿ ನೀ ಸೇದಿದಿಯಾ

ಸೇದಿದಿಯಾ ಬತ್ತಿ ನೀ ಸೇದಿದಿಯಾ ||ಪ|| ಸೇದಿ ಬತ್ತಿಯ ಹೊಗಿ ಊದಿ ಊರ್ಧ್ವಕೆ ನಿಂತು ನಾದ ಬ್ರಹ್ಮದ ಗುರುಪಾದವ ಭಜಿಸಿ ||೧|| ವಿಷಯವನೆಲ್ಲವ ಬಿಟ್ಟು ವ್ಯಸನಕಗ್ನಿಯ ಕೊಟ್ಟು ಹಸನಾದ ಹಸರು ತಂಬಾಕದ ಬತ್ತಿಯ ||೨||...

ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರುಷಗಳ ಮೇಲೆ ಸವಿನೆನಪುಗಳ ಬುತ್ತಿಯಲಿ ಏನೇನೊ ಹಲವು ಕನಸನೆ ಹೊತ್ತು ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ ಕರಿಮಣ್ಣಿನ ಏರೆಹೊಲದ ದಿಬ್ಬದಿ ನನ್ನೂರು ಕಾಣುವ ತವಕದಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ ಜುಳು......

ಬಾ ಬಾ ಸಿರಿಯೆ

ಬಾ ಬಾ ಸಿರಿಯೆ ಈ ಅಂತರ ಸರಿಯೆ ಬದುಕಿಗೆ ಬಣ್ಣದ ಲಾಸ್ಯವ ಸುರಿಯೆ ದುಂಬಿಯ ಝೇಂಕಾರದ ಮೋಹಕತೆ ಭ್ರಮಿಸಲು ನಿಂತರಳಿದೆ ಪುಷ್ಪಲತೆ ಎಲ್ಲಿಯೆ ನೋಡಲಿ ಕಣ್‌ಮನ ತಂಪು ಕುಹು ಕೋಗಿಲೆಯೆ ಸುರಿ ನೀರಿನಿಂಪು ಗಿರಿಕಂದರಗಳ...

ಬಂದ ದಾರಿಯ ಋಣ

ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, `ಅದು ಯಾವ ದಾರಿ?' ಎಂದು ಗೆಳೆಯನನ್ನು ಕೇಳುತ್ತೇನೆ; `ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?' ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮುನ್ನಡೆ ಸಾಧಿಸಿದವರು....