ಅವರು ಬದುಕಿರುವಷ್ಟು ಕಾಲಕೂ ಮನುಷ್ಯರಾಗಿರಲಿಲ್ಲ ಸಾಯುವ ಮುನ್ನ ಮನೆಯವರ ಕೈಲಿ ಹೆಣನೋಡ ಬರಲರ್ಹರ ಮತ್ತು ವಿಶೇಷ ಅನರ್ಹರ ಯಾದಿ ಕೆಲವರು ದೊಡ್ಡ ಮನುಷ್ಯರು ಸತ್ತ ದಿನವೂ ಮನುಷ್ಯರಾಗಲಿಲ್ಲ. *****
ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು...
ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ...
ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರಒಳಗೆಲ್ಲಾ...
ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ. ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ್ನು...
ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ...