ಮಾದಾಯಿ

ಹಸಿರು ಸೀರೆಯುಟ್ಟು.... ಭೂಮಡಿಲ... ಮುತ್ತಿಟ್ಟು ಜಲ-ತಾರೆಗಳ ಅಪ್ಪಿ ಹರಿದ್ವರ್ಣದ ಆಲಿಂಗನ ನಿತ್ಯ ಕಾನನಗೋಡೆ ಮಾದಾಯಿ ಮಡಿಲು ಏರು ತಗ್ಗುಗಳ... ಬೆಟ್ಟಗಳ ನಡುವಲಿ ಜುಳು... ಜುಳು... ಸುಮಧುರ ನಿಸರ್ಗ ನಿನಾದ ಸಂಗೀತ ಚೆಲ್ಲುತ ಬಳಲಿದ ದಾಹಕೆ...

ಭಾಷ್ಯ ಬರೆಯುವುದೆಂತು

ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ...

ಶೂನ್ಯ

ಹುಟ್ಟಿನ ಕಾರಣ ತಿಳಿಯದೇ ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ ಅನಂತದಲ್ಲಿ ವಿಲೀನವಾಗುವುದಷ್ಟೇ ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ ನೆನಪು - ಮೂಲಭೂತವಾಗಿ ಇರುವುದು ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು ಅನಂತ ದಿಕ್ಕುಗಳು.  ಹೌದು, ಮೂಡಣ,...

ಕರುಣೆಯೇ ಇಲ್ಲ

ಕರುಣೆಯೇ ಇಲ್ಲವೆಂದುಕೊಂಡಿದ್ದೆ ಜಗದಲ್ಲಿ ನೀನು ಸಾಂತ್ವನಗೊಳಿಸಿದ ಮೇಲೆ ಅದು ನಿಜವಲ್ಲ ನಶ್ವರ, ಜೀವ ಸಾಕಿನ್ನು, ಬದುಕಬಾರದೆಂದಿದ್ದೆ ಆ ಭಾವ ತಪ್ಪೆನಿಸಿ ನೀನು ನನ್ನ ಬದುಕಿಸಿದೆ ಸಂಗಾತಕೆ ಜೀವವೇ ಇಲ್ಲವೆಂಬೆನ್ನ ಹಂಬಲ ನೀನು ಜೊಗೆಯಾದ ಪರಿಯ...

ಮಹಾನಗರ ರಸ್ತೆ – ಮರುಚೇತನ

ಮಹಾನಗರದ ಮುಖ್ಯ ರಸ್ತೆಯಾಗಿದ್ದು ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ ತಲೆ ಎತ್ತುವ ಧನ್ಯತೆ ಕಳೆದಿತ್ತು. ಬಾಯಾರಿದ ಭೂ ಒಡಲು ಹಸಿರಾಗಿಸಲು ಧಾರಾಕಾರ ವರುಣನ ವಿಜಯೋತ್ಸವ ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ ಮಾನ ಬಿಟ್ಟವರು ನನ್ನ...

ಕೋಟೆ

ಮನುಷ್ಯರು ಆಕ್ರಮಣ ಮಾಡುವ ಮತ್ತು ರಕ್ಷಣೆ ಮಾಡುವ ವಿಧಾನವನ್ನು ಕಲಿತರು. ಇದರಿಂದಾಗಿ ಆಗುವ ಪರಿಣಾಮಗಳಿಗೆ ಒಬ್ಬರನ್ನೊಬ್ಬರು ಅಪಾದಿಸತೊಡಿದರು. ಆದರೆ ಎರಡೂ ಕೈಸೇರದೇ ಚಪ್ಪಾಳೆಯಾಗದು ಕೋಟೆಯನ್ನು ಕಟ್ಟುವುದೇ ಮೊದಲನೇ ತಪ್ಪು. ಕೋಟೆ ಕಟ್ಟುವವರು ತಮ್ಮ ರಕ್ಷಣೆಗಾಗಿ...

ಸಂಜೆಯ ಸ್ವಗತ

ಬರಿದೆ ಕಳೆದುದು ಕಾಲ ಬರೆಯಲಾರದೆ ಮನವ ತಿರುಗಿ ಬಾರದ ದಿನಗಳ ಭಿತ್ತಿ ಚಿತ್ತಾರದಲಿ ಕನಸುಗಣ್ಣಿನ ಕಾವ್ಯ ಕಳೆದುಕೊಂಡಿದೆ ದನಿಗಳ ಯಾರದೋ ಹೋಮ ವೈವಾಹಿಕದ ಧೂಮದಲಿ ಸೂರೆ ಹೋದುದು ರಾಗವು ವರ್ಣರಂಜಿತ ಕದಪು ಯಾರಿಗೋ ನೈವೇದ್ಯ...
ಸಾವ ಕೊಂದ ಮಗು

ಸಾವ ಕೊಂದ ಮಗು

[caption id="attachment_6589" align="alignleft" width="200"] ಚಿತ್ರ: ಪ್ರಮೋದ್ ಪಿ ಟಿ[/caption] ಮಗುವೊಂದರ ಎಲ್ಲಾ ಸುಖಗಳನ್ನು ಅನುಭವಿಸಿದ ನಾಲ್ಕೈದು ವರ್ಷಗಳ ನಂತರ ಒಬ್ಬ ಮಗನೂ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಹೆಂಡತಿಗೆ ಅನ್ನಿಸಲಾರಂಭಿಸಿ, ದಿನವೂ ಪೀಡಿಸಲಾರಂಭಿಸಿದ್ದಳು....

ಹೊಂಬೆಳಕು

ಬಾಽ....... ಬಾಽ....... ಬೆಳಕೆ....... ಬಾಽ ಮನೆಯ ಬೆಳಗು ಬಾ, ಮನವ ತೊಳೆಯು ಬಾ ಜ್ಞಾನದ ಹೊಂಬೆಳಕೆ, ಧ್ಯಾನದ ಸಿರಿಬೆಳಕೆ ಬಾಽ..... ಬಾಽ || ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ, ಸಾಮಗಾನವನು ನುಡಿಸುತ ಬಾ ಪಡುವಲದುತ್ಕೃತಿ...

ದತ್ತೂರಿ ಕೊಟ್ಟವನು ಸತ್ತುಹೋಗಲಿ ಸಾಂಬಾ

ದತ್ತೂರಿ ಕೊಟ್ಟವನು ಸತ್ತುಹೋಗಲಿ ಸಾಂಬಾ ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ ಚಿತ್ತದೊಳು ಮಹೇಶಮಂತ್ರ ಜಪದೊಳಿರಲು ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ ||೧|| ಮೂರು ದೇಹದೊಳಿದ್ದು ತೋರುತಿಹ ಭವಗೆದ್ದು ಮೀರಿ ನಡೆದವನಿಗಿದು ಬರಲರಿಯದು ತಾರಕದ...