
ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – ವಿಜ್ಞಾನೇಶ್ವರಾ *****...
ಹೂಗ ತರವೋ ಮಾಲಿಂಗರಣ್ಣಾ ಹೂಗೀ ನ ಬೆಲಿ ಮೇಲ್ ಕೇಳ ಬಚ್ಚಣ್ಣಾ || ೧ || ತಟ್ಟಾನ ಕ್ಯಾದುಗೀ ಬಟ್ಟಾನ ಮಲ್ಲುಗೀ ಪಟ್ಟಣಕೇ ಬಾ ನಮ್ಮ ತುರಾಯಕ || ೨ || ಹೂಗಿನ ಕೋಲು ಕೋಲಣ್ಣಾ ರಣ್ಣದಾ ಕೋಲು ಕೋಲಣ್ಣಾ || ೩ || ಪಾರಂಬ ಪಾರಂಬ ಪಾರಂಬ ದಿನದಲಿ ತಾಲಿಟ್ಟ...
ರಾಣಿಗೆ ನೋವು ಎತ್ತಿದೆ. ಈಸಲ ಆನಂದಮ್ಮ ಮಲ್ಲಿ ಇಬ್ಬರೂ ಸಿದ್ದರಾಗಿದ್ದಾರೆ. ಹೆಸರಿಗೆ ಡಾಕ್ಟರ್ ಮಿಡ್‌ವೈಫ್ ಇರಬೇಕು. ಇರಲಿ. ಮಿಕ್ಕ ಸರ್ವ ಕಾರ್ಯಗಳನ್ನೂ ತಾನೇ ಮಾಡಬೇಕು ಎಂದು ಗೊತ್ತು ಮಾಡಿಕೊಂಡಿದ್ದಾರೆ. ಆನಂದಮ್ಮನು ವಯಸ್ಸಾದ ಅಜ್ಜಿಯರನ್ನೆಲ್ಲ...
ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ ಹೆತ್ತವರ ಮರೆತೇವೊ ಹೊತ್ತವರ ಮರೆತೇವೊ ಊರುಕೇರಿಗಳ ಸುದ್ದಿ ತೆಗೆದೇವೊ...
ಕುತುಕಿಗೆತ್ತಣ ಬಿಡುವು, ರಸಪದದ ಕನಸಿಗಗೆ ಬಲುಕವಲೊಡೆದ ಬಾಳ್‌ಬಳಿಯ ದಾರಿಗನಿಗೆ ಪಯಣದಾಯಾಸವನು ಮಣಿಗೆಯೊಳು ತೀರಿಸುತ ಮರಳಿ ಕಂತೆಯ ಹೆಗಲಿಗೇರಿಸಿ ನಿಲುವಗೆ? ಗುರಿಗೊಯ್ವ ನಿಟ್ಟಾವುದೆಲ್ಲಿ ಚಿಂತೆಗೆ ನಿಲುವೆ ತನುಜೀವಮನದೊಡ್ಡಿಗಿದಕಾವ ಸಲ್ಮೆ ಬಂಧನವ...
ಬಿರುಗಾಳಿಯ ಎದುರು ಉರೀದಿತು ಯಾವ ದೀಪ? ಸಮುದ್ರದಲೆಗಳ ಎದುರಿಸಿ ಯಾವ ಗೋಡೆ ತಾನೆ ನಿಂತೀತು? ಭಯಂಕರ ಅಲೆ ಬಿರುಗಾಳಿಗೆ ಬೆದರದೇ ಬೆಚ್ಚದ ಉರಿಯುತ್ತಿದೆ ನೋಡು ಪ್ರೀತಿಯ ದೀಪ. ತೇಲಿ ಹೋದಳು ನೋಡು ಕನಸುಗಾತಿ ನೀರಮೋಡಗಳ ರಥವನ್ನೇರಿ ಕಳೆದು ಹೋದಳು ಹುಡ...
ಇತ್ತೀಚೆಗೆ ಮನುಷ್ಯನಲ್ಲಿ ಉಂಟಾಗುವ ಅಂಗ ವೈಕಲ್ಯತೆಗಳ ಬಗೆಗೆ ಹಲವು ಶೋಧನೆಗಳು ನಡೆದಿದ್ದು ಕೆಲವು ಸತ್ಯಗಳು ಈ ರೀತಿ ಹೊರಬಿದ್ದಿವೆ. ೧. ಹೆಣ್ಣಿನ ಅಂಡಾಣುವು ಗಂಡಿನ ರೇತುಕಣವು ಹೊರಬಿದ್ದ ಮೇಲೆ ಹೊತ್ತುಕಳೆದಂತೆಲ್ಲ ಅವುಗಳ ಚೈತನ್ಯ ಕುಂದುತ್ತ ಬರು...















