
ಕೊಬ್ಬರಿ ಬೆಲ್ಲ ಹಿಡಿದು ಪುಟ್ಟ ಚಪ್ಪರಿಸಿ ತಿಂದು ಕುಣಿದು ಕುಣಿದೆ ಬಿಟ್ಟ ನಕ್ಕು ನಲಿದು ತಿರುಗಿ ತಿರುಗಿ ಹಪ್ಪಾಳೆ ತಿಪ್ಪಾಳೆ ಆಡಿ ಆಡಿ ಆಟ ಆಡಿ ಚಂದಮಾಮನ ಹಿಡಿದೇ ಬಿಟ್ಟ *****...
ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ...
ಮುಂದೇನು? ಮುಂದೇನು? ಓ! ಹಸುಳ ಜೀವವೇ ! ನಿನ್ನ ಹಾರಿಕೆಯಲ್ಲಿ? ಕತ್ತಲೆಯು ಕವಿದಿರಲು ಮುಳ್ಳುಗಾಡನು ಸೇರಿ ಕಾಲೆಲ್ಲ ನವೆದಿರಲು ನಿನ್ನ ನಂಬಿಕೆಯೆಲ್ಲಿ? ಆಧಾರ? ಭಾವವೇ ನಿನ್ನನ್ನು ತಿನ್ನುತಿದೆ. ನಿನಗಾಗದಾದವೇ ನಿನ್ನ ರಕ್ತವನುಂಡು ಬೆಳೆದ ತತ್ತ್ವ...
ಸರಸ ಮುಖಿಯರೆ ಬಾರೆ ಸಖಿಯರೆ ಚಂದ ಚಲುವಿನ ತೋಟಕೆ ಕಮಲ ಮಲ್ಲಿಗಿ ಜಾಜಿ ಸಂಪಿಗಿ ಹೂವು ಎತ್ತಿರೆ ಗುರುವಿಗೆ|| ರಾಜ ರಂಭಾಪುರಿಯ ಗುರುಗಳು ಇಕೋ ಗುರುಕೇದಾರರು ಶ್ರೀಶೈಲದ ಉಜ್ಜಯಿನಿಯ ಕಾಶಿ ಕ್ಷೇತ್ರದ ಶ್ರೇಷ್ಠರು ಕಡಲು ಉಡುಗೆಯ ಮಾಡಿ ತೊಟ್ಟರು ಭುವನ ...
ಕನ್ನಡದ ಪ್ರೇಮಿಗಳು ಅದೃಷ್ಟವಂತರು. ಅವರಿಗೆ ಕಣ್ತುಂಬಿಕೊಳ್ಳಲಿಕ್ಕೆ ಕನ್ನಂಬಾಡಿಯಿದೆ; ಕನಸು ಕಾಣಲಿಕ್ಕೆ ‘ಮೈಸೂರು ಮಲ್ಲಿಗೆ’ ಜೊತೆಯಿದೆ. ಧಗೆಯ ದಿನಗಳಲ್ಲಿ ಮಳೆಯ ಕಣ್ಣಾಮುಚ್ಚಾಲೆ ಸಂದರ್ಭದಲ್ಲಿ ಬೃಂದಾವನ ಭಣಭಣ ಎಂದರೂ, ಮಲ್ಲಿಗೆಯ ನರುಗಂಪು ನವನ...
ಇಳೆಗೆ ಬಂದಳದೋ ಲಕ್ಷ್ಮಿ ಮಧುಮಾಸದ ಅಮೃತ ರಶ್ಮಿ! ಮಿಂದು ಬಂತು ನೆಲಜಲ ಸ್ವಾಗತಿಸಿತು ಭೂತಲ ದಿಸೆ ದಿಸೆಯೂ ಹೊಳೆವ ಹವಳ ಸ್ವಸ್ತಿ ಲಿಖಿತ ಹೊಸ್ತಿಲ! ಗಗನ ಕರದ ನೀಲಕಮಲ ಅರ್ಘ್ಯವೀಯೆ ಕಿರಣ ಸುಜಲ ಕೈ ಮುಗಿಯಿತು ಜೀವಕುಲ ಭಾವ ಪಕ್ವ ಫಲವಲ! ಪುರೂರವನ ಎದ...
ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು. ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ. ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು...
ದಿನಕೊಂದು ವಿಶ್ವದಿನವೇನ ಮಾಡಿದೊಡೇನು ? ದಿನಪನೊಲವಿನ ದಿನಚರಿಯ ನೇಮವಿಲ್ಲದೆಲೆ ಘನತರದ ದಿನವೆಲ್ಲ ತರತರದ ವಿಶ್ವದಿನಕಾಹುತಿಯು ಧನಕಿಂತಧಿಕ ಧಾನ್ಯವೆಂಬರಿವು ಬಂದಂದು ವನ ವನ್ಯ ಧ್ಯಾನವೊಲಿದಂದು ವಿಶ್ವ ತಾ ಧನ್ಯ – ವಿಜ್ಞಾನೇಶ್ವರಾ *****...















