ಕೊಬ್ಬರಿ ಬೆಲ್ಲ
ಹಿಡಿದು ಪುಟ್ಟ
ಚಪ್ಪರಿಸಿ ತಿಂದು
ಕುಣಿದು ಕುಣಿದೆ ಬಿಟ್ಟ
ನಕ್ಕು ನಲಿದು
ತಿರುಗಿ ತಿರುಗಿ
ಹಪ್ಪಾಳೆ ತಿಪ್ಪಾಳೆ
ಆಡಿ ಆಡಿ ಆಟ
ಆಡಿ ಚಂದಮಾಮನ
ಹಿಡಿದೇ ಬಿಟ್ಟ
*****

ಕನ್ನಡ ನಲ್ಬರಹ ತಾಣ
ಕೊಬ್ಬರಿ ಬೆಲ್ಲ
ಹಿಡಿದು ಪುಟ್ಟ
ಚಪ್ಪರಿಸಿ ತಿಂದು
ಕುಣಿದು ಕುಣಿದೆ ಬಿಟ್ಟ
ನಕ್ಕು ನಲಿದು
ತಿರುಗಿ ತಿರುಗಿ
ಹಪ್ಪಾಳೆ ತಿಪ್ಪಾಳೆ
ಆಡಿ ಆಡಿ ಆಟ
ಆಡಿ ಚಂದಮಾಮನ
ಹಿಡಿದೇ ಬಿಟ್ಟ
*****