ಚೈತ್ರ ಬಂತು ಚೈತ್ರ ಬದುಕು ಬವಣೆಯಾತ್ರೆ ಅಳುವಿರಲಿ, ನಗುವಿರಲಿ ಕಥೆಗೆ ತಕ್ಕ ಪಾತ್ರ ಅಪ್ಪ ಅಮ್ಮ ಅಣ್ಣ ತಂಗಿ ಜೊತೆಯಾದರು ಪಯಣಕೆ ನಲಿವಿನಿಂದ ನೋವು ನುಂಗಿ ನಡೆದೆವು ದೂರ ತೀರಕೆ ತೀರ ದೂರ ಬದುಕು ಭಾರ ಸೋಲುಂಡವು ಮೈಮನ ಉರಿಯೋ ಬಿಸಿಲು ಸುರಿಯೋ ಮಳೆ...

ಊರ್ವಸಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ ಹಂದಿ ಕರ್ಪುರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ ಹುಡು ಹುಡು ಎಂದಟ್ಟುವರಲ್ಲದೆ ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರ...

೧ ಢಣಢಣನಾದವು ಕೇಳಿಸಿತೆಂದರೆ, ದೇವರಪ್ರಾಣವು ಹಾರುವುದು. ಧರ್ಮಕ್ಕೆ ಬೆಂಕಿಯ ಬೀಳುವದು. ಸೂರ್ಯನ, ಸಾಗರ ನುಂಗುವುದು. ದೈತ್ಯರ ಮೇಳವು ಕೂಡುವುದು. ಕಾಲನ ನೃತ್ಯವು ನಡೆಯುವುದು. ಭೈರವಿರಾಗವು ಕೇಳುವುದು. ನರಕವು ಸ್ವಾಗತಗೈಯುವುದು. ಢಣಢಣನಾದವು ಕೇಳ...

ಕಾಲ ಮಾಗಿದ ಹಾಗೆ ಆಳ ನಿರಾಳವಾಗಿ ಹೃದಯಗಳ ಕಂಪನಗಳ ಭಾವ, ಸ್ಪುರಣದ ಶಕ್ತಿ ಅಂತಃಕರಣ ಕಲುಕಿದ ಕ್ಷಣಗಳು, ಮತ್ತೆ ಆಧ್ಯಾತ್ಮದ ಅರಿವು ಒಳಗೊಳಗೆ ಇಳಿದಾಗ ಸೂರ್ಯ ಉದಯಿಸುತ್ತಾನೆ. ಗಂಧದ ಹೂಗಳ ಪರಿಮಳದ ಸೂಕ್ಷ್ಮ ಗಾಳಿಯಲಿ ತೇಲಿ ಮನಸ್ಸು ಅರಳಿದಾಗ, ಅವ ದ...

ಹಕ್ಕಿ ಹಾರತೊಡಗಿತು ಚುಕ್ಕಿ ಮೂಡತೊಡಗಿತು || ಸೂರ್‍ಯ ಮುಳಗತೊಡಗಿದ ಬಾನ ಚಂದ್ರ ಮೂಡಿ ಬೆಳಕ ಚೆಲ್ಲಿ ಜಗಕೆ ತಂಪ ನೀಡಿದ || ಹ || ಬೆವರ ಸುರಿಸಿ ಕಷ್ಟ ಸಹಿಸಿ | ರೆಟ್ಟೆ ಮುರಿದು ಕಟ್ಟೆ ಹೊಡೆದು || ನೇಗಿಲ ಹೊತ್ತ ರೈತ ನಡೆದು | ಗೆಜ್ಜೆ ಕಟ್ಟಿದಾ ...

ಆಚಾರ ಹೀನನ ಮಾತು ಅರ್ಥವಿಲ್ಲದು ಅದನು ನಂಬಿ ಅವನನ್ನ ಅನುಸರಿಸದಿರು ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು ನಿನ್ನ ಬದುಕು ದೊಂಬರಾಟ ಮಾಡದಿರು ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ ಅದು ದೇವರಿಗಾಗಿ ಚಡಪಡಿಕೆ ಇರಲಿ ಹಗಲಿರುಳು ಧ್ಯಾನಿಸು ಬರೀ ಧ್ಯ...

ಕಾರಭಾರಿಯ ಮುಂದೆ ಚತುರ್ಮಠದವರ ಮೇಲೆ ತರಲ್ಪಟ್ಟಿರುತ್ತಿದ್ದ ಮದ್ದತಿನ ಮೊಕದ್ದಮೆಯನ್ನು ಹೊಸಕಾರಭಾರಿಯು ಅವರನ್ನು ಕಚೇರಿಗೆ ಬರಬೇಕೆಂದು ಬಲಾತ್ವರಿಸದೆ, ಅವರ ಗುಣಕ್ಕೆ ತೀರ್ಮಾನ ಮಾಡಿ, ಇಡೀ ಊರಿನಲ್ಲಿ ಶ್ಲಾಘ್ಯನಾದನು. ವಿಮರ್ಶಾಧಿಕಾರಿಯ ಮನಸ್ಸಿನಲ...

ಅಗೋ ಬಂಗಾರದ ಮೂಡಲದಿಂದ ಬೀಸಿತು ಉರಿಗಾಳಿ ಏಳ್ಮಡಿ ಮಧ್ಯಾಹ್ನದ ಉಸಿರಿಂದ ನನಾತ್ಮಕೆ ದಾಳಿ. ಯಕ್ಷರ ಪಕ್ಷವ ತಾಳಿ ಓಡುವೀ ಪಶು ನಾಗಾಲಾಗಿ ಹೊತ್ತಿದೆ ಮಾನಸ, ಹೊತ್ತಿದೆ ದೇಹ, ಎದೆ ಮೂರ್ಛಿತವಾಗಿ ಮಧ್ಯಾಹ್ನದ ಬಲಶಕ್ತಿಯ ತಂದೆ ಉರಿಯೋ ನಿರ್ಭಾಧಾ ಎಲ್ಲಿ...

೧ ಬರು ನನ್ನ ಬಳಿಗೆ ಜೀಯಾ, ಮೊರೆಯ ಕೇಳಿ ಸುರಿಸು ನಲ್ಮೆಯ ಸುಧೆಯ ! ಸುರತರುವಿನಂದದಲಿ ಸುಜನರ ಹಿರಿಯ ಕೊರತಗಳೆಲ್ಲ ಕಳೆಯುತ ಪೊರೆವವರು ನೀನಲ್ಲದಲೆ ಯಾ- ರಿರರು ಎಂದರಿತಿರುವೆ ರೇಯಾ ! ಬರು ನನ್ನ ಬಳಿಗೆ ಜೀಯಾ! ೨ ತಾಯಾವು ತೊಲಗಿರಲು- ಕರುವು ಬಲು ಬ...

ಕಾಲವೆಂದಿಗೂ ಕಾಯುವುದಿಲ್ಲ ಕಾರ್‍ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು ಈಗಿನ ಘಳಿಗೆಯೇ ಶುಭಘಳಿಗೆಯು| ಯಾವ ದಿನವೂ ...

1...8586878889...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...