
ಭಜನಿ ಕೇಳಿದಿಯೇನ ನನಸಜನಿ ರಜನಿ ಹೂಳಿದಿಯೇನ ||ಪಲ್ಲ|| ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ ಜಡಿತುಂಬ ಕ್ಯಾದಿಗಿ ಹೆಣೆದಾನ ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧|| ಎಂಥ ಚಂದನ ಭಜನಿ ಸಂಗಮ ಶಿವಭಜನಿ ಬಾಲ...
“ಜೋತಿಷಿಗಳೇ! ನೀವು ಹುಡುಗಿ ಜಾತಕ ನೋಡಿ ಮದುವೆಯಾದಿರಾ?” “ನಮ್ಮದು ಪ್ರೇಮವಿವಾಹ, ಇದುವರೆಗೂ ನಮ್ಮ ಜಾತಕಗಳನ್ನು ನೋಡಿಲ್ಲ. ಬೇರೆಯವರ ಜಾತಕ ನೋಡುವ ನನಗೆ ಪುರುಸೊತ್ತೇ ಸಿಕ್ಕಿಲ್ಲ” ಎಂದರು. *****...
ಎತ್ತ ಹೋದನಮ್ಮ? ನಮ್ಮಯ ಕೃಷ್ಣಾ ಎತ್ತ ಹೋದನಮ್ಮ| ನಾವು ಅವನಕೂಡೆ ಆಡೆ ಬಂದೆವಮ್ಮ|| ಅವನು ಏಲ್ಲಿ ಹೋಗುವಂತಿಲ್ಲ ಅವನ ನಾನು ಬಿಡುವುದೂ ಇಲ್ಲ| ಅವನ ತರಲೆ ಕೇಳಿ ಕೇಳಿ ನನಗಂತೂ ಸಾಕಾಗಿದೆ| ಅದಕೆ ಅವನ ಕಂಬಕೆ ಕಟ್ಟಿಹಾಕಿ, ಹಾಲು ಮೊಸರು ಬೆಣ್ಣೆಯನೆಲ್...
ಇದುವರೆಗೆ ಯಾವುದೇ ನಿವೇಶನವೂ ಭೂಮಿಯ ಮೇಲೆ ಇರುತ್ತದೆಂಬುವುದು ವಾಸ್ತವ. ಇತ್ತೀಚೆಗೆ ಈ ಭೂಮಿಯ (ನೆಲದ) ಮೇಲೆ ಸ್ಥಳಾವಕಾಶವಿಲ್ಲವೆಂದೂ, ಇನ್ನೂ ಅನೇಕ ಕಾರಣಗಳಿಂದಾಗಿ ಈ ಮಾನವ ವಿಜ್ಞಾನದ ಸಹಾಯದಿಂದ ಭೂಗರ್ಭಕ್ಕೆ ಲಗ್ಗೆ ಇಡುತ್ತಿದ್ದಾನೆ. ಜಪಾನ್ ದೇ...
ಓಟುಗಳ್ಳರು ಕೆಲರವರ ಮಾತುಗಳ್ಳರು ನೋಟುಗಳ್ಳರು ಕೆಲರವರ ಕೆಲಸಗಳ್ಳರು ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ – ವಿಜ್ಞಾನೇಶ್ವರಾ *****...
















