ಓಟುಗಳ್ಳರು ಕೆಲರವರ ಮಾತುಗಳ್ಳರು
ನೋಟುಗಳ್ಳರು ಕೆಲರವರ ಕೆಲಸಗಳ್ಳರು
ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು
ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ
ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ – ವಿಜ್ಞಾನೇಶ್ವರಾ
*****