ರಂಗಣ್ಣನ ಕನಸಿನ ದಿನಗಳು – ೬

ರಂಗಣ್ಣನ ಕನಸಿನ ದಿನಗಳು – ೬

ಬೋರ್ಡು ಒರಸುವ ಬಟ್ಟೆ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಉಪಾಧ್ಯಾಯರ ತಿಳಿವಳಿಕೆ...

ಮಳೆ ಬರಲಿ

ಮಳೆ ಬರಲಿ.... ಆದರೆ ಹಸಿರು ಹೊಲಗದ್ದೆಗಳನ್ನೂ ರೈತರ ಸುಖ ನಿದ್ದೆಗಳನ್ನೂ ಕಸಿದುಕೊಳ್ಳದಿರಲಿ. ಮಳೆ ಬರಲಿ.... ಆದರೆ ಹುಲ್ಲಿನ ಛಾವಣಿಗಳನ್ನೂ ಮಣ್ಣಿನ ಗೋಡೆಗಳನ್ನೂ ಕೆಡವಿ ಹಾಕದಿರಲಿ. ಮಳೆ ಬರಲಿ.... ಇರಲೊಂದು ಪುಟ್ಟ ಮನೆ ಹೊದೆಯಲು ಬೆಚ್ಚನೆಯ...

ಸಂತಂಮಣ್ಣ

ಕಲ್ಯಾಣಸೇವೆ ಜೇಬಿನ ಬುಡದಲಿ ಪುಟ್ಟಾಣಿ ಪುರಿಯು ಮೇಲೊಂದಿಷ್ಟು ಗೋಲೀ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣತಮ್ಮಣ್ಣ ಪರಾಸು ಪೆಟ್ಲು ಒಳ ಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚಂಡು ದಾಂಡು ಎಡ ಬಲದಲ್ಲಿ ಬಂದ...

ಹಗಲು ದರೋಡೆ

ಯಾವ ಅಂಜಿಕೆಯೂ ಈ ಪ್ರಾಣಿಗಿಲ್ಲ ಮಾನವರ ಸರಿಸಮರು ಕ್ರೂರ ಜಂತುವು ಇಲ್ಲ, ಮಸಣದಲೂ ಮನೆಯ ಕಟ್ಟಿಹನು ನೋಡ, ದೆವ್ವಗಳೇ ನರ ಬಡಿದು ಕುಂತಿಹವು ನೋಡ ರೀತಿ ನೀತಿಗಳ ತತ್ವ ತಂದವನು ಅವನೆ ನೀತಿ ನಿಯಮಗಳ...

ಯಕ್ಷಗಾನ

ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ ಕೊಟ್ಟು ಕುಳಿತಲ್ಲೆ ಒಡ್ಡೋಲಗ ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ ಉಸಿರು ಬಿಗಿಹಿಡಿದು ಗೆದ್ದ ಕಾಳಗ ಇನ್ನಿಲ್ಲವೆಂಬ ಅಶ್ವಮೇಧ ಯಾಗ ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ ಅದೇನು ಭಗ್ಗನೆ...
ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ, ಸಾಹಿತಿಗಳು ಕರ್ನಾಟಕದ ಎಲ್ಲೆಡೆ ಇರುವ ಕನ್ನಡಿಗರನ್ನು ಮುಟ್ಟಿದ್ದಾರೆ. ಇಂಥವರನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂಬ ಸಂಕೋಚ ಕಾಡಿದರೂ ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಬರೆದವರೆಂಬ ಅಭಿಮಾನವನ್ನೆಲ್ಲ...

ಈ ಪ್ರಪಂಚದಲ್ಲಿ ನಾನು, ಕೇವಲ

ಈ ಪ್ರಪಂಚದಲ್ಲಿ ನಾನು ಕೇವಲ... ಪ್ರಪಂಚ... ಅಂದರೆ ಏನು ಅಂತ ನಿನಗೆ ಗೊತ್ತಲ್ಲ... ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು. ನಾವು ಮಾತಾಡಲ್ಲ. ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ. ನಾವು...

ಉಪ್ಪವ್ವಾ ಉಪ್ಪು

ಏ ಯವ್ವ ಬುಡ್ಡವ್ವ ಗಿಡ್ಡವ್ವ ಮುದುಕವ್ವ ಉಪ್ಪವ್ವ ಉಪ್ಪೂ ತಾರೆಯವ್ವ ಪಿಚ್ಚೀನ ಗೊರಕೆವ್ವ ತೂಕಡಿಕಿ ತಕಡೆವ್ವ ಉಪ್ಪವ್ವ ಉಪ್ಪೂ ನೀಡೆಯವ್ವ ನೀನೊಂದು ಗುಳ್ಳವ್ವ ಗುಳಕವ್ವ ಉಳಕವ್ವ ಚಿಬ್ಲುಪ್ಪು ಚಳ್ಳಣ್ಣು ತಾರೇಯವ್ವ ಗೊಂಗ್ಡ್ಯಾಗ ಗೋಣ್ಹಾಕಿ ಮುಂಗ್ಲ್ಯಾಗಿ...

ಪ್ರಥಮ ಪಾಠ

ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ. ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು ರೋಮಾಂಚಗೊಂಡೆ....