
ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ. ದಯವಿಟ್ಟು ತ...
ತಾಯಿ ಬಂದೆ ತುಳುಕಿ ನಿಂದೆ ಕಣ್ಣ ನೀರ ತಟದಲಿ || ನಿನ್ನ ಹಸ್ತ ಶಿವನ ಹಸ್ತ ಶಾಂತ ಗಂಗೆ ಧೋ ಧೋ ನಿನ್ನ ಎದೆಯ ಹಾಲ ಹೊಳೆಯು ಸುರಿದ ಜೋಗ ಜೋಜೋ ಕೋಟಿ ಕೋಟಿ ಕೋಟಿ ಆತ್ಮ ರೆಲ್ಲ ನಿನ್ನ ಶಿಶುಗಳು ದೇಶ ಭಾಷೆ ಕೋಶ ಕೀಲ ರೆಲ್ಲ ನಿನ್ನ ಹನಿಗಳು ಗುಟುಗು ಗು...
ಔಷಧಿ ಶಾಸ್ತ್ರದಲ್ಲಿ ವಿನೂತನವಾಗಿ ಕಂಡು ಹಿಡಿಯಲಾದ ಔಷಧಿ ತಯಾರಿಕೆಯ ಸಾಫ್ಟ್‌ವೇರ್‌ನ್ನೂ ಗಣಕಯಂತ್ರದಲ್ಲಿ ಕಂಡು ಹಿಡಿಯಲಾಗಿದೆ. ಹೊಸ ಔಷಧಿಗಳ ರಸಾಯನಿಕ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ವಿಜ್ಜಾನಿ ಡೇವಿಡ್ ನೋವರ್ ಅವರಿಗೆ ಸಲ್ಲುತ್ತದೆ. ವ...
ವಸ್ತು ಪ್ರದರ್ಶನದಲ್ಲಿ ಮುಗಿಯುವ ಹಗಲಿನ ತುದಿಗೆ ಬಣ್ಣದ ಬೆಳಕಿನ ಹೊಳೆ. ಸಂಜೆ ಹಾಯಾದ ಹೊತ್ತಲ್ಲೂ ಇಗೊ ಬಂದೆ ಎಂದು ಬೆದರಿಕೆ ಹಾಕುವ ಮಳೆ. ಹೊಳಚುವ ಮೀನಿನ ಹಿಂಡು ಪ್ರಮೀಳೆಯರ ಹಿಂಡು. ಅವರನ್ನು ಕಣ್ಣಲ್ಲೇ ಉಣ್ಣುತ್ತ ಬೀದಿಕಾಮಣ್ಣರ ಗಸ್ತು ಕಾಯುವ ...
ಹಸಿವಿನ ಕರುಣೆಯ ಕೃಪಾಕಟಾಕ್ಷದಲಿ ದೈನ್ಯವಾಗಿರುವ ರೊಟ್ಟಿ ಸ್ಪಂದನಾಹೀನ. ಜೀವಚ್ಛವ. ಹಸಿವೆಗೆ ಪ್ರಭುತ್ವ ಸಾಧಿಸಿದ ಸಂಭ್ರಮ. *****...
ನನ್ನ ನಿನ್ನ ಮಧ್ಯೆ ಗಾಜಿನ ಗೋಡೆ ನೀ ಕಣ್ಣ ತುಂಬಿದರು ತೋಳು ಬರಿದು ನೀ ಭಾವ ತುಂಬಿದರು ಹೃದಯ ಬರಿದು *****...














