ನನ್ನ ನಿನ್ನ ಮಧ್ಯೆ
ಗಾಜಿನ ಗೋಡೆ
ನೀ ಕಣ್ಣ ತುಂಬಿದರು
ತೋಳು ಬರಿದು
ನೀ ಭಾವ ತುಂಬಿದರು
ಹೃದಯ ಬರಿದು
*****