ಹಸಿವಿನ ಕರುಣೆಯ
ಕೃಪಾಕಟಾಕ್ಷದಲಿ
ದೈನ್ಯವಾಗಿರುವ ರೊಟ್ಟಿ
ಸ್ಪಂದನಾಹೀನ. ಜೀವಚ್ಛವ.
ಹಸಿವೆಗೆ ಪ್ರಭುತ್ವ
ಸಾಧಿಸಿದ ಸಂಭ್ರಮ.

*****