Day: December 3, 2019

ಹಸಿವಿನ ಕರುಣೆಯ ಕೃಪಾಕಟಾಕ್ಷದಲಿ ದೈನ್ಯವಾಗಿರುವ ರೊಟ್ಟಿ ಸ್ಪಂದನಾಹೀನ. ಜೀವಚ್ಛವ. ಹಸಿವೆಗೆ ಪ್ರಭುತ್ವ ಸಾಧಿಸಿದ ಸಂಭ್ರಮ. *****

Read More
Latest posts by ಪರಿಮಳ ರಾವ್ ಜಿ ಆರ್‍ (see all)

ನನ್ನ ನಿನ್ನ ಮಧ್ಯೆ ಗಾಜಿನ ಗೋಡೆ ನೀ ಕಣ್ಣ ತುಂಬಿದರು ತೋಳು ಬರಿದು ನೀ ಭಾವ ತುಂಬಿದರು ಹೃದಯ ಬರಿದು *****

Read More