ಮುರುಟಿಯೇ ಹೋದ ಗಿಡ
ಈ ಮಳೆಗಾಲಕ್ಕೆ ಚಿಗುರೊಡೆಯುತ್ತಿದೆ
ಹಾತೊರೆಯುತ್ತಿದೆ
ರೆಂಬೆಕೊಂಬೆಗಳ ಚಿತ್ತಾರಕೆ.
*****