ಕರ್‍ರಿ
ವರಿ
ಬೇಕಿಲ್ಲ ರೀ;
ಮೆರ್‍ರಿ
ಒಂದಿದ್ದರೆ
ಸಾಕು, ರೀ!
*****