ನಿನಗೂ ಆಣೆರಂಗ
ಎನಗೂ ಆಣೆ
ನಿ-ನಗು ನಾ-ನಗು
ನಮ್ಮಿಬ್ಬರಿಗೂ
ನಗುವಿನ ಬಾಳು
ಇದು ರಂಗನಾಣೆ!
*****