ಯಾಕೆ?

ಈಗೀಗ ಒಂದೇ ಯೋಚನೆನನ್ನೊಳಗೆ.ಬದಲಾದ ಸಂತೋಷಗಳಲ್ಲಿಬದಲಾದ ನೋವುಗಳಲ್ಲಿನಾನು ಬದಲಾಗಿದ್ದೇನೆಯೆ? ನನ್ನ ಪ್ರೀತಿಯ ಬಗ್ಗೆಯೆಗಾಢ ಅನುಮಾನನಿನ್ನ ಕಣ್ಣೊಳಗಿನ ದುಃಖಗೆಲ್ಲಲಾಗಿಲ್ಲ ಯಾಕೆ? ಬಣ್ಣದ ಹಾಗೆಬೆಳಕಿನ ಹಾಗೆನುಣುಚಿ ಹೋಗುತ್ತಿದ್ದೀಯೆಯಾಕೆ? ಯಾಕೆ? ನೀನು ಕೇವಲಹಸಿ-ಬಿಸಿ ರಕ್ತಮಾಂಸದಮುದ್ದೆಯಾಗಿದ್ದಿದ್ದರೆಎಂದೋ ಹೋಗುತ್ತಿದ್ದೆಹಿಂದಿರುಗಿ ನೋಡದೆ ಆದರೆ ನೀನುಪರಿಮಳಿಸುವ...

ಸತ್ಯ

ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ ನುಣುಪಾಗಿರುತ್ತದೆ ಸುಳ್ಳು ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು *****

ವಿಶ್ವ ತಾಯಿಗೆ

ಓ ಓ ತಾಯೆ ಭೋಭೋ ಮಾಯೆ! ಬಾಬಾ ತಾತಾ ತಾರೆಗಳಾ|| ಸಕ್ಕರೆ ಹಾಲಿನ ಅಕ್ಕರೆ ಅವ್ವಾ ಹಸಿದೆನು ಬಿಸಿಲಲಿ ಬಾರಮ್ಮಾ ಕೆನೆಮೊಸರಾಲಿನ ಜುಂಜುಂ ಜೋತಿಯ ತುಂತುಂ ತೂಗುತ ಹಾಡವ್ವಾ ಹಸಿರಿನ ಹೂವಿನ ಹಕ್ಕಿಯ ಹಾಡಿನ...
ದೇವದಾಸಿಗೆ ಸ್ಪಂದಿಸಿದ ಕಲಾಕೃದಯಗಳು

ದೇವದಾಸಿಗೆ ಸ್ಪಂದಿಸಿದ ಕಲಾಕೃದಯಗಳು

ಧರ್ಮ ಹಾಗೂ ದೇವರು ಹಿಂಸೆ ಮತ್ತು ಹಾದರದ ಸಂಕೇತ ಎಂದು ಸಾಧಿಸುವಲ್ಲಿ ನಾವು ಭಾರತೀಯರು ಸಂಪೂರ್ಣ ಯಶಸ್ವಿಯಾಗಿದ್ದೇವೆ ಎಂಬುದಕ್ಕೆ ಇತ್ತೀಚಿನ ಅಯೋಧ್ಯೆಯ ಘಟನೆ ಹಾಗೂ ಇಂದಿಗೂ ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಉಳಿದುಕೊಂಡು ಬಂದಿರುವ...

ಮಗನಿಗೊಂದು ಪತ್ರ

ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನಿಂತ...

ಹುಟ್ಟು

ಕನಸುಗಳು ಹೆಚ್ಚಿ ರಾತ್ರಿ ಕಪ್ಪು ಕಾಡಿಗೆ ಕಣ್ಣುಗಳಿಗೆ ಮರದಲಿ ಸದ್ದಿಲ್ಲದೇ ಅರಳುವ ಎಲೆಗಳೂ ಹಸಿರು ಸೇರಿಸುತ್ತವೆ ಅರಸುತ ಅಲೆದಾಡುವ ಹೊರಳಾಡುವ ಮೂಕಮರ್ವಕ ಹಾಸಿಗೆಯಲಿ ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು. ಹೂವು ತುಂಬಿದ ಮರದ ಅಡಿ...