ಪೇಟೆ ಅಂಗಡಿಗಳಲಿ
ಏ.ಸಿ. ಶಾಪ್‌ಗಳಲಿ
ಏನೆಲ್ಲ ಸಿಗುವದು
ನನ್ನ ನಿನ್ನ ಪ್ರೀತಿಯ
ತುಡಿತಗಳು ಬಿಟ್ಟು.
*****