
ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...
ಅಷ್ಟಾವಕ್ರ ರೂಪ ಯಾರೋ ಇತ್ತ ಶಾಪ ತನ್ನಿರುವಿಕೆಗೆ ಮಳೆರಾಯನ ಸಾಕ್ಷಿಗೆ ಕರೆಕರೆದು ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ ಗಂಟಲೇ ಬರಿದು! ಎದೆಯಾಳದ ಮಾತು ಹೇಗೆ ಹೇಳುವುದು? ಆದರೂ ಯಾರಿಗೇನು ಕಡಿಮೆ? ಅಲ್ಪವೇ? ಉಭಯಚರವೆಂಬ ಹಿರಿಮೆ? ಭೂಮಿಯಲೇ ಇದ್ದರೂ ನೀ...
ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ ನಿನ್ನಯ ಗಾರುಡಿ ಕಡಲ ತೆರೆಯ ನೊರೆಯ ತೊರೆಗೊ ಕಣ್ಣೀರ ಛಾಯೆಯ ಮುನ್ನುಡಿ ಬೀಸೊ ಗಾಳಿಗೂ ಭಾವ ಸಾಸ...
ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ ತಣ್ದುಟಿ ಮೇಲೆ ಶಶಿಯ ಒಲವಿನ ಓಲೆ ಕೊರೆಸಿ ಕುಣಿವುದನು ಓದೋಣ ಬಾ; ಬಾಳಿನಂಗಳದಲ್ಲಿ ಸಾವ ಪಂಜ...
ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ! ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ ಬೆಳೆದೂ ಬೆಳೆಯದಂತಿದೆ ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ ನನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಲ್ಲಾ ಕಳೆದು ಹೋಯ...
ಬೇಕಿಲ್ಲ ಗೆಳತಿ ನಮಗೆ ಯಾರ ಭಿಕ್ಷೆ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ ಇಲ್ಲಿ ನೀಲಿ ಬಾನಿಲ್ಲ ಮಿನುಗುವ ತಾರೆಗಳಿಲ್ಲ ……………… ……………… ಅದಿಲ್ಲ ಇದಿಲ್ಲ ಇಲ್...













