
ಬೆಳಕನು ಅರಸಿ ಹೊರಟೆ ನಾ ಕತ್ತಲ ಮನೆಯಿಂದ ಕಂಡಿತು ಕೊನೆಗೂ ಬೆಳಕು ಅಲ್ಲಿ ಬುದ್ಧನ ಹೆಸರಿಂದ ಬುದ್ಧನ ಹೆಸರಿಂದ; ಅರಿವಿನ ಉಸಿರಿಂದ /ಪ// ದೇವರ ಬಗ್ಗೆ ಒಂದೂ ಆಡಲಿಲ್ಲ ಮಾತು ಗಾಳಿಯೊಡನೆ ಗುದ್ದಾಡಿ ಕೂರಲಿಲ್ಲ ಬೆವೆತು ನನ್ನ ಕುರಿತು ಮಾತಾಡಿದ; ಅದರ...
ನಾನು ನಿನ್ನ ಪ್ರೀತಿ ಕನಸನು ಹೆಣೆಯುವ ಹಕ್ಕಿ ಮನಸಿನ ಭಾಷೆಯ ಚಿತ್ತಾರ ಬಿಡಿಸುವ ಚುಕ್ಕಿ || ಪ್ರೇಮದ ಬಲೆಯನು ಬೀಸಿ ವಿರಹದ ಎಳೆಯನು ಕಟ್ಟಿ ಸ್ವಚ್ಚಂದ ಭಾವದ ಪ್ರೀತಿಯ ಸೆಳೆಯುವ ಹಕ್ಕಿ || ನಿನ್ನನ್ನು ಕೂಡಿ ಗಗನಕೆ ಹಾರಿ ಹಾರುತ ಹಾರುತ ಮೌನ ಮಾತಾಗ...
ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ. ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ; ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ ಕಾರು ಸ್ಕೂಟರ್ ಲಾರಿ, ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ. ಬಿದ್ದ ಕಾಳಿನ ಮೇಲೆ ಒದ್ದೆ ...
ಎಲ್ಲಿಗೆ ಹೋಗೋಣ ಏನ ಮಾಡೋಣ ಗೆಳತಿ ನನ ಗೆಳತಿ ಎಲ್ಲಾರು ಹೋಗೋಣ ಏನಾರ ಮಾಡೋಣ ಗೆಳೆಯ ನನ ಗೆಳೆಯ ಎಡನಾಡಿನಲೊಂದು ಮನೆಯನು ಮಾಡಿ ಎಣಿಸೋಣ ಮೋಡಗಳ ಎಡಕುಮೇರಿಯಲೊಂದು ಗುಡಿಸಲು ಹಾಕಿ ಏರೋಣ ಬೆಟ್ಟಗಳ ಮೈಸೂರಿನಲೊಂದು ಮನೆಯನು ಮಾಡಿ ಮೆರೆಯೋಣ ದಸರೆಗಳ ಮಡಕ...
ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ ಬುದ್ಧ ಕಂಡ...
ಭೂತಾ ಬಂದಾವು ನೋಡಿರೇ ಮನಶಾರ ಕೂತಾ ತಿಂದಾವು ನೋಡಿರೇ ||ಪಲ್ಲ|| ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ ರಾಳ ಕಣ್ಣಿನ ಭೂತ ಬಂದಾವೇ ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ ಕಂಠ ಪಟ್ಟಿಯ ಭೂತ ಬಂದಾವೇ ||೧|| ಹುಬ್ಬಳ್ಳಿ ಹೆಬ್ಬಳ್ಳಿ ಕಬ್ಬಳ್ಳಿ ಮುಳಗಳ್...
ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿ...
ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತ...













