
ಬಳಲಿದ ಬಾಳಿಗೆ ಭೆರವಸೆಯಾಗಲಿ ಇಂದಿನ ಸಂಕ್ರಾಂತಿ ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ ಮೂಡಲಿ ಶುಭಶಾಂತಿ ದಿಕ್ಕುಗಳೆಲ್ಲವು ಪ್ರಸನ್ನವಾಗಲಿ ಬೀಸಲಿ ತಂಗಾಳಿ, ಬತ್ತಿದ ನದಿಗಳ ಪಾತ್ರವು ತುಂಬಲಿ ಗಂಗೆಯೆ ಮೈತಾಳಿ, ತೂಗುತಿರಲಿ ಹೊಲಗದ್ದೆಗಳು ತೆನೆಯ ಹಾ...
ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ....
ಮುಗಿಲ ಹಣೆಯಲಿ ಹೊಳೆವ ಅಳಿತಾರೆಗಳು ರವಿಯು ಹಗಲಿನಲಿ ಹುಟ್ಟುತಿರೆ ಮಾಸಿಹೋಗುವ ತೆರದಿ, ಭಾವಗಳು, ಬಯಕೆಗಳು, ನೂರಾರು ಚಿಂತೆಗಳು, ಕನಸು ಮನವಾವರಿಸೆ, ಒಲವ ಸುಂದರ ರವದಿ ಮಾಯವಾಗುತಲಿಹವು, ಉರುಳಿರುವ ತಾರೆಗಳ ಗತಿಯ ಕೇಳುವುದೇಕೆ? ಹಗಲಿನೆಳಬಿಸಿಲಿನಲ...
ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ, ಹೃದಯ ಬಾವ...













