ಕಿರಣಕಡ್ಡಿ
ನಿನ್ನ ಕೈ ತುಂಬಾ
ದೀಪಾವಳಿ
ಸೂರ್ಯ ನಿನಗೆ
ಬೆಳಗಿನಲ್ಲೆ!
*****

ಪರಿಮಳ ರಾವ್ ಜಿ ಆರ್‍

Latest posts by ಪರಿಮಳ ರಾವ್ ಜಿ ಆರ್‍ (see all)