ಪಲಾಯನ

ಭಾಷಣದಲ್ಲಷ್ಟೇ
ಸ್ತ್ರೀಪರ, ಕಾಳಜಿ, ಚಿಂತನ
ಅನ್ಯಾಯ ಅತ್ಯಾಚಾರಕ್ಕೆ
ಸಿಡಿದು ನಿಲ್ಲೋಣವೆಂದರೆ
ಮಾಡುತ್ತಾರೆ ಪಲಾಯನ
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಗಳು
Next post ಎರಡು…. ದೃಷ್ಟಿ!

ಸಣ್ಣ ಕತೆ